Ticker

6/recent/ticker-posts

Ad Code

Responsive Advertisement

"ಮಂತ್ರಾಲಯ ರಾಯರ ಮಠದಿಂದ ಬಿಡುಗಡೆಗೊಂಡ ಪುಸ್ತಕಗಳು ಲಭ್ಯ"

"ಮಂತ್ರಾಲಯ ರಾಯರ ಮಠದಿಂದ ಬಿಡುಗಡೆಗೊಂಡ ಪುಸ್ತಕಗಳು ಲಭ್ಯ"   ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಪರಮಪೂಜ್ಯ  ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರ ಅಮೃತ ಹಸ್ತ ದಿಂದ ಬಿಡುಗಡೆ ಗೊಂಡಿರುವ ಹಾಗೂ"ಶ್ರೀಸುಯಮೀರಾಘವೇಂದ್ರ ಸಂಶೋಧನದೊಂದಿಗೆ ಪ್ರಕಟಗೊಂಡಿರುವ ಶ್ರೀಗುರು ರಾಜ ಸಂಪುಟಮ್-1,

ಶ್ರೀ ರಾಮಚಾರಿತ್ರ್ಯ ಮಂಜರೀ,

ಶ್ರೀನೃಸಿಂಹಸ್ತುತಿಃ,ಶ್ರೀಪ್ರಹ್ಲಾದರಾಜರು,ಶ್ರೀರಾಮತಾರಾವಲಿಃ,

ಶ್ರೀ ಹರಿ-ಗುರು-ರಾಘವೇಂದ್ರ ಕೀರ್ತನ ರತ್ನಮಾಲಾ,ಶ್ರೀದಶಾ ವತಾರಸ್ತುತಿಃ,ಎಂಬ ಈ ಗ್ರಂಥ ಪುಸ್ತಕಗಳು ಬೆಂಗಳೂರಿನ ಜಯನಗರದ 5 ನೇ ಬಡಾವಣೆ ಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪೂಜಾ ಭಂಡಾರದಲ್ಲಿ  ದೊರೆಯಲಿದೆ.










 ಶ್ರೀ ಮಠದ ಹಿರಿಯ ವ್ಯವಸ್ಥಾಪಕ ರಾದ ಆರ್ ಕೆ ವಾದೀಂದ್ರಾಚಾ ರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. ಸಮಯ ಬೆಳಗ್ಗೆ 9:00 ರಿಂದ 12:00 ಸಂಜೆ 5 ರಿಂದ 8.00 ರವರೆಗೆ. ಹೆಚ್ಚಿನ ಮಾಹಿತಿಗಾಗಿ 9945429129- 9449133929- 9845284393- 08022443962

Post a Comment

0 Comments

Ad Code

Responsive Advertisement