ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರ 71ನೇ ಹುಟ್ಟುಹಬ್ಬದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ವತಿಯಿಂದ ಸೇವಾ ಮತ್ತು ಸಮರ್ಪಣ ಅಭಿಯಾನ .... ಪ್ರಧಾನ ಮಂತ್ರಿ ಅವರ ಕೆಲಸವನ್ನು ಪ್ರದರ್ಶಿಸಲು ಮೂರು ವಾರಗಳ ಪ್ರಚಾರ.....ನಾಳೆ ಇಂದ ಚಾಲನೆ .
ಬಿಡಿಎ ಅಧ್ಯಕ್ಷರು ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಆರ್. ವಿಶ್ವನಾಥ್ ರವರ ನೇತೃತ್ವದಲ್ಲಿ .... ಯಲಹಂಕ ನಗರ ಮಂಡಲ ಮತ್ತು ಕ್ಷೇತ್ರದಾದ್ಯಂತ ಮೆಗಾ ವ್ಯಾಕ್ಸಿನೇಷನ್ ಶಿಬಿರಗಳನ್ನು ಏರ್ಪಡಿಸಲಾಗಿದೆ ....
ಪ್ರಧಾನಿ ಮೋದಿಯವರ ಸಾರ್ವಜನಿಕ ಸೇವೆಯ 20 ವರ್ಷಗಳಲ್ಲಿ ಮಾಡಿದ ಕಾರ್ಯಗಳನ್ನು ಎತ್ತಿ ತೋರಿಸಲು ಸೆಮಿನಾರ್‌ಗಳು , ಸಮ್ಮೇಳನಗಳನ್ನು ಆಯೋಜಿಸಲು ಮತ್ತು ಜಾಗೃತಿ ಅಭಿಯಾನಗಳನ್ನು ಕೈಗೊಳ್ಳಲು..... ಲಸಿಕೆ ಕೇಂದ್ರಗಳಿಗೆ ಭೇಟಿ ನೀಡಲು ಸೂಚಿಸಲಾಗಿದೆ.
ಹುಟ್ಟುಹಬ್ಬದ ಪ್ರಯುಕ್ತ ..... ಭಾರತೀಯ ಜನತಾ ಪಾರ್ಟಿ, ಯಲಹಂಕ ಉಪನಗರ ವಾರ್ಡ್#4 .... ಮಹಿಳಾ ಮೋರ್ಚಾ, ಯುವ ಮೋರ್ಚಾ, ಒಬಿಸಿ ಮೋರ್ಚಾ, ಎಸ್.ಸಿ ಮೋರ್ಚಾ, ಎಸ್.ಟಿ.ಮೋರ್ಚಾ , ವಾರ್ಡ್ ಮಟ್ಟದ ಪ್ರಕೋಷ್ಠಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಸಂಚಾಲಕರು, ಮುಖಂಡರು ಹಾಗೂ ಕಾರ್ಯಕರ್ತರು .... ಸಭೆಗೆ ಆಗಮಿಸಬೇಕಾಗಿ ವಿನಂತಿ
ದಿನಾಂಕ : 17.09.2021 ಸಮಯ : 10:00 am
ಸ್ಥಳ : ಬಿಜೆಪಿ ಕಚೇರಿ, ಯಲಹಂಕ ಉಪನಗರ
1) ಬೂತ್ ಮಟ್ಟದಲ್ಲಿ ಜನರನ್ನು ಸಜ್ಜುಗೊಳಿಸುವ ಮೂಲಕ ಬಡವರ ಕಲ್ಯಾಣಕ್ಕಾಗಿ ಅವರ ಕೊಡುಗೆಗಾಗಿ ಕೃತಜ್ಞತೆಯ ಸಂಕೇತವಾಗಿ 'ಧನ್ಯವಾದ ಮೋದಿಜಿ' ಪೋಸ್ಟ್‌ಕಾರ್ಡ್‌ಗಳನ್ನು ನೇರವಾಗಿ ಪಿಎಂ ಮೋದಿ ಅವರಿಗೆ ಕಳುಹಿಸಲಾಗುವುದು.
2) ಗಿಡ ನೆಡುವ ಕಾರ್ಯಕ್ರಮ
3) ಮೆಗಾ ವ್ಯಾಕ್ಸಿನೇಷನ್ ಕೇಂದ್ರಗಳು ಅರಿವು ಮೂಡಿಸಲು ಮತ್ತು ಫಲಾನುಭವಿಗಳ ವೀಡಿಯೋಗಳನ್ನು ರೆಕಾರ್ಡ್ ಮಾಡಲು ಕೋವಿಡ್ -19 ಲಸಿಕೆಗಾಗಿ ಪ್ರಧಾನಿ ಮೋದಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಮತ್ತು ಅತ್ಯಧಿಕ ಏಕದಿನ ಲಸಿಕೆ ಫಲಿತಾಂಶಗಳನ್ನು ದಾಖಲಿಸಲು ಯೋಜಿಸಿದೆ.
ಎಂ.ಸತೀಶ್ ಅಧ್ಯಕ್ಷರು
ಬಿಜೆಪಿ ಯಲಹಂಕ ನಗರ ಮಂಡಲ
ಅರವಿಂದ್.ಎ ಅಧ್ಯಕ್ಷರು
ಓಂ.ರವಿ ಮತ್ತು ವೆಂಕಟೇಶ್ ಪ್ರಧಾನ ಕಾರ್ಯದರ್ಶಿಗಳು
ಯಲಹಂಕ ಉಪನಗರ ವಾರ್ಡ್#4

0 Comments