ಕರ್ನಾಟಕ ಸರ್ಕಾರದದೊಡ್ಡ ಮತ್ತು ಮಧ್ಯಮಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿಅವರು ಪ್ರಾಸ್ತಾವಿಕ ಭಾಷಣ ಮಾಡುವುದರೊಂದಿಗೆಶಕ್ತಿಪೂರ್ವಕಸಮಾರೋಪಅಧಿವೇಶನದಜೊತೆಗೆ ನಾಲ್ಕು ದಿನಗಳ ನವೀನತಾ ಶೃಂಗ ಮುಕ್ತಾಯಗೊಂಡಿದೆ.
ಸಿಐಐನ ಇಂಡಿಯಾಇನ್ನೋವೇಷನ್ ಸಮಿಟ್(ನವೀನತಾ ಶೃಂಗ) ಕರ್ನಾಟಕದಲ್ಲಿ ಕಳೆದ 17 ವರ್ಷಗಳಿಂದ ನಡೆಯುತ್ತಿದೆಎನ್ನುವುದನ್ನುಕುರಿತುತಾವುಹರ್ಷಗೊಂಡಿರುವುದಾಗಿ ಹೇಳಿದರಲ್ಲದೆ, ಕರ್ನಾಟಕ ಸರ್ಕಾರದದೊಡ್ಡ ಮತ್ತು ಮಧ್ಯಮಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿಅವರು ಮಾತನಾಡಿ,17ನೇ ಭಾರತೀಯ ನವೀನತಾ ಶೃಂಗದ ಅಧಿವೇಶನಗಳು ಪ್ರಸ್ತುತವಾಗಿದ್ದು, ಕೈಗಾರಿಕೆಯ ನಾಯಕರುಇದನ್ನುಉತ್ತಮ ವಸ್ತುವಿಷಯ ಮತ್ತುಚರ್ಚೆಗಳ ಗುಣಮಟ್ಟ ಸಂಬAಧಿಸಿದAತೆ ಉತ್ತಮರೀತಿಯಲ್ಲಿ ಸ್ವೀಕರಿಸಿದ್ದಾರೆ ಎಂದು ಹೇಳಿದರು.
ನಿರಾಣಿಅವರು ಮಾತನಾಡಿ, ನವೀನತೆ ಮತ್ತು ತಂತ್ರಜ್ಞಾನಗಳ ಕ್ಷೇತ್ರದಲ್ಲಿಕರ್ನಾಟಕಚಿಂತನಾನಾಯಕತ್ವ ಸ್ಥಾನ ಹೊಂದಿರುವುದನ್ನು ಮುಂದುವರಿಸಿದೆ. ಕರ್ನಾಟಕ ಅವಕಾಶಗಳ ಭೂಮಿಯಾಗಿದೆ. ಹೂಡಿಕೆಗಾಗಿ ಮುಂಚೂಣಿಯ ಗುರಿಗಳಲ್ಲಿ ಒಂದಾಗಿದೆ. ಉತ್ಪಾದನೆ, ಕೃಷಿ, ಬಿಟಿ, ಐಟಿ, ಎಲೆಕ್ಟಾçನಿಕ್ಸ್, ಆಟೋಮೊಬೈಲ್, ಏರೋಸ್ಪೇಸ್, ರಕ್ಷಣೆ ಮುಂತಾದಹಲವಾರು ಕ್ಷೇತ್ರಗಳಲ್ಲಿ ದೃಢವಾದ ಹಾಜರಿಯಜೊತೆಗೆಕರ್ನಾಟಕ ನವೀನತೆ ಮತ್ತು ಸಂಶೋಧನೆಯಲ್ಲಿನಾಯಕತ್ವ ಸ್ಥಾನದಲ್ಲಿದೆ. ಸಂಶೋಧನೆ ಮತ್ತುಅಭಿವೃದ್ಧಿಗೆರಾಜ್ಯದೃಢವಾದ ಪರಿಸರ ವ್ಯವಸ್ಥೆ ಹೊಂದಿದೆ. ಭಾರತದಲ್ಲಿಅತ್ಯಂತಉನ್ನತ ಸಂಖ್ಯೆಯ ವೈದ್ಯಕೀಯ ಮತ್ತುತಂತ್ರಜ್ಞಾನ ವಿದ್ಯಾಸಂಸ್ಥೆಗಳಿಗೆ ರಾಜ್ಯಆತಿಥ್ಯ ಹೊಂದಿದೆ. ಜೊತೆಗೆಏಷ್ಯಾದಲ್ಲಿಅತ್ಯಂತಉನ್ನತ ಸಂಖ್ಯೆಯ ಸ್ಟಾರ್ಟ್ಅಪ್‌ಗಳ ತಾಣವಾಗಿದೆ. ಕರ್ನಾಟಕಜಗತ್ತಿನಲ್ಲಿ 5 ಅಗ್ರಮಾನ್ಯ ಸಂಶೋಧನಾ ಮತ್ತುಅಭಿವೃದ್ಧಿ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದೆ. ಹಾಗೂ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಲ್ಲಿ 2ನೇ ಅತ್ಯುತ್ತಮ ಸ್ಥಳವಾಗಿದೆ ಎಂದರಲ್ಲದೆ, ಕರ್ನಾಟಕವನ್ನು ನೂತನಎತ್ತರಕ್ಕೆಒಯ್ಯಲುಕೈಗಾರಿಕೆಯೊಂದಿಗೆ ಕೆಲಸ ಮಾಡುವುದನ್ನುಮುಂದುವರಿಸುವಲ್ಲಿ ಸರ್ಕಾರಆಸಕ್ತಿ ಹೊಂದಿದೆಎAದು ಹೇಳಿದರು.
ನಾಲ್ಕು ದಿನಗಳ ಇಂಡಿಯಾಇನ್ನೊವೇಷನ್ ಸಮಿಟ್‌ಅನ್ನುಕರ್ನಾಟಕ ಸರ್ಕಾರದ ಐಟಿ, ಬಿಟಿ ಮತ್ತುಎಸ್&ಟಿಇಲಾಖೆಯಗೌರವಾನ್ವಿತ ಸಚಿವರಾದಡಾ. ಅಶ್ವಥ್‌ನಾರಾಯಣಅವರು ಉದ್ಘಾಟಿಸಿದರು. ಈ ಶೃಂಗದಲ್ಲಿಬದಲಾವಣೆತರಬಲ್ಲ ತಂತ್ರಜ್ಞಾನಗಳು ಅಲ್ಲದೆ, ಇನ್ನು ಹಲವಾರು ವಿಷಯಗಳನ್ನುಕುರಿತು ಪ್ರತ್ಯೇಕ ಮಾತುಕತೆಮತ್ತುಚರ್ಚೆ ನಡೆದವು. ಬೆಂಗಳೂರಿನಲ್ಲಿ ನವೀನತೆಕುರಿತಚರ್ಚೆ, ವಾಹನ ಮತ್ತು ಸಂಚಾರ ಸಾಧ್ಯತೆಯ ಭವಿಷ್ಯ, ಹಣಕಾಸು ಸೇವೆಗಳು, ರಿಟೇಲ್‌ನ ಭವಿಷ್ಯ, ಸಂವಹನದ ಭವಿಷ್ಯ, ಸಾರಿಗೆ, ಸುಸ್ಥಿರತೆ ಮತ್ತು ಶಕ್ತಿ, ಆಹಾರ ಉತ್ಪಾದನೆಗಳ ಭವಿಷ್ಯಕುರಿತ ಚರ್ಚೆಗಳು ನಡೆದವು. ಉದ್ಯಮಗಳಲ್ಲಿ ನವೀನತೆಕುರಿತ ಮಾಸ್ಟರ್‌ಕ್ಲಾಸ್ ಮತ್ತು ಸೈಬರ್ ಭದ್ರತೆಕುರಿತಅಧಿವೇಶನಕೂಡ ನಡೆದವು.
17ನೇ ಭಾರತೀಯ ನವೀನತಾ ಶೃಂಗದಲ್ಲಿಕೈಗಾರಿಕೆಯ ನಾಯಕರಾದ ಸಿಐಐನ ಮಾಜಿಅಧ್ಯಕ್ಷರು ಮತ್ತುಆಕ್ಸಿಲಾರ್ ವೆಂರ‍್ಸ್ನಚರ‍್ಮನ್, ಇನ್ಫೋಸಿಸ್ ಲಿಮಿಟೆಡ್‌ನ ಸಹಸ್ಥಾಪಕರಾದಕ್ರಿಸ್‌ಗೋಪಾಲಕೃಷ್ಣನ್, 3ಎಂ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಐಐ ಕರ್ನಾಟಕರಾಜ್ಯ ಮಂಡಳಿಯ ಚರ‍್ಮನ್‌ರಮೇಶ್‌ರಾಮದೊರೈ, ಕರ್ಲಾನ್‌ನ ಸಿಇಒ ಮತ್ತು ಸಿಐಐ ಕರ್ನಾಟಕರಾಜ್ಯ ಮಂಡಳಿ ವೈಸ್‌ಚರ‍್ಮನ್‌ಜ್ಯೋತಿ ಪ್ರಧಾನ್, ವೋಲ್ವೊಗ್ರೂಪ್‌ಇಂಡಿಯಾ ಪ್ರೆöÊವೇಟ್ ಲಿಮಿಟೆಡ್‌ನಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರುಆದಕಮಲ್ ಬಾಲಿ, ಅಪೊಲೋ ಹಾಸ್ಪಿಟಲ್ಸ್ನ ಕಾರ್ಯನಿರ್ವಾಹಕಉಪಚರ‍್ಮನ್‌ಶೋಭನಾ ಕಾಮಿನೇನಿ, ಭಾರತೀಯಆರೋಗ್ಯ ಸೇವೆ ಪೂರೈಕೆದಾರರ ಸಂಘದಅಧ್ಯಕ್ಷಡಾ. ಅಲೆಕ್ಸಾಂಡರ್‌ಥಾಮಸ್,ಜಿಇ ಹೆಲ್ತ್ಕೇರ್‌ಇಂಡಿಯಾ ಮತ್ತುದಕ್ಷಿಣಏಷ್ಯಾದ ಮುಖ್ಯಕಾರ್ಯಾಚರಣೆಅಧಿಕಾರಿಅಮಿತ್ ಮೋಹನ್, ಬಾಷ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಸೌಮಿತ್ರ ಭಟ್ಟಾಚರ‍್ಯ, ಬಜಾಜ್ ಫಿನ್‌ಸರ್ವ್ ಲಿಮಿಟೆಡ್‌ನ ಸಿಎಂಡಿ ಮತ್ತು ಸಿಐಐ ನಿಯೋಜಿತಅಧ್ಯಕ್ಷಸಂಜೀವ್ ಬಜಾಜ್, ರಸ್ನಾ ಪ್ರೆöÊವೇಟ್ ಲಿಮಿಟೆಡ್‌ನ ಸಿಎಂಡಿ ಪಿರೂಜ್‌ಕಂಬಾಟ ಮುಂತಾದವರು ಪಾಲ್ಗೊಂಡಿದ್ದರು.
0 Comments