Ticker

6/recent/ticker-posts

Ad Code

Responsive Advertisement

“ಬೃಂದಾವನ -ಕೃಷಿಅರಣ್ಯಯೋಜನೆ. ಸಸಿನೆಡುವ ಕಾರ್ಯಕ್ರಮ''

ಮಾಧವ ಸೃಷ್ಟಿ (ರಾಷ್ಟ್ರೊತ್ಥಾನ ಪರಿಷತ್ ಪ್ರಕಲ್ಪ) ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ. “ಬೃಂದಾವನ -ಕೃಷಿಅರಣ್ಯಯೋಜನೆ. ಸಸಿನೆಡುವ ಕಾರ್ಯಕ್ರಮವನ್ನು ಬಿ ಎಸ್ ಯಡಿಯೂರಪ್ಪರವರು, ನಿಕಟಪೂರ್ವಮುಖ್ಯಮಂತ್ರಿಗಳು ಕರ್ನಾಟಕ ಸರಕಾರ, ಬಿ ವೈ ವಿಜಯೇಂದ್ರ ರವರು ಉಪಾಧ್ಯಕ್ಷರು ಬಿಜೆಪಿ ಕರ್ನಾಟಕ. ಜಿ ಮರಿಸ್ವಾಮಿ ರವರು, ಮಾಜಿ ಜಿಲ್ಲಾ ಅಧ್ಯಕ್ಷರು ಬೆಂಗಳೂರು ನಗರ ಜಿಲ್ಲೆ, ಎಸ್ ಆರ್ ವಿಶ್ವನಾಥ್ ರವರು ಬಿಡಿಎ ಅಧ್ಯಕ್ಷರು, ಶಾಸಕರು ಯಲಹಂಕ ಕ್ಷೇತ್ರ,  ಎಂ ಪಿ ರವಿಕುಮಾರ್ ರವರು ಅಧ್ಯಕ್ಷರು ರಾಷ್ಟ್ರೊತ್ಥಾನ ಪರಿಷತ್, ದಿನೇಶ್ ಹೆಗ್ಡೆ ಪ್ರಧಾನ ಕಾರ್ಯದರ್ಶಿ ರಾಷ್ಟ್ರೊತ್ಥಾನ ಪರಿಷತ್, ರವಿಕುಮಾರ್ ಜೀ ರಾಷ್ಟ್ರೊತ್ಥಾನ ಪರಿಷತ್, ಜೀವನ್ ಕುಮಾರ್ ವ್ಯವಸ್ಥಾಪಕರು ರಾಷ್ಟ್ರೊತ್ಥಾನ ಗೋಶಾಲೆ, ಸದಸ್ಯರು ಪ್ರಾಣಿ ಕಲ್ಯಾಣ ಮಂಡಳಿ ಕರ್ನಾಟಕ ಸರಕಾರ. ರವರಿಂದ ಐದನೆ ದಿನದಂದು ಚಾಲನೆ ನೀಡಲಾಯಿತು.









Post a Comment

0 Comments

Ad Code

Responsive Advertisement