ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ರಾಮಚಂದ್ರ ಸ್ವಾಮಿ ದೇವಸ್ಥಾನ, ಶ್ರೀರಾಮಪುರ ಇವುಗಳ ಸಂಯುಕ್ತಾಶ್ರಯದಲ್ಲಿ
ದಿನಾಂಕ 17-8-2021 ಮಂಗಳವಾರ ಸಂಜೆ 6 ಗಂಟೆಗೆ ವಿಜಯನಗರದ ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿಯವರಿಂದ ಭಜನೆ,
ದಿನಾಂಕ 18-8-2021 ಬುಧವಾರ ಸಂಜೆ 6 ಗಂಟೆಗೆ ಶೇಷಾದ್ರಿಪುರದ ಶ್ರೀ ಸುಶಮೀಂದ್ರ ಭಜನಾ ಮಂಡಳಿಯವರಿಂದ ಭಜನೆ.
ಆಗಸ್ಟ್ 17, 18 ಮತ್ತು 19 (ಮಂಗಳವಾರ, ಬುಧವಾರ ಮತ್ತು ಗುರುವಾರ) ಸಂಜೆ 7 ಗಂಟೆಗೆ ಶ್ರೀ ವಾದಿರಾಜರಾಚಾರ್ ದೇಶಪಾಂಡೆ ಅವರಿಂದ "ಶ್ರಾವಣ ಮಾಸ ಮಹಿಮೆ" ವಿಷಯವಾಗಿ ಧಾರ್ಮಿಕ ಪ್ರವಚನ ಏರ್ಪಡಿಸಿದೆ.
ಕಾರ್ಯಕ್ರಮ ನಡೆಯುವ ಸ್ಥಳ :
ಶ್ರೀರಾಮಚಂದ್ರಸ್ವಾಮಿ ದೇವಸ್ಥಾನ, 2ನೇ ಅಡ್ಡರಸ್ತೆ, ಶ್ರೀರಾಮಪುರ,
ಬೆಂಗಳೂರು-560021

0 Comments