Ticker

6/recent/ticker-posts

Ad Code

Responsive Advertisement

ನಿರಂತರ ಅಕ್ರಮ ಮರಳು ದಂಧೆ ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ

ಪಾಲು ಪಡೆಯುವಲ್ಲಿ ಯಶಸ್ವಿಯಾಗಿರುವ ಗಣಿ ಭೂ ವಿಜ್ಞಾನ ಇಲಾಖೆ ಹಾಗೂ ಖಾಕಿ ಇಲಾಖೆ


ಕೋಲಾರ. ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಲಿದ್ದು ತಡೆ ಹಿಡಿಯಬೇಕಾದ  ಮೂರು ಇಲಾಖೆಗಳು ತಮಗೂ ಇದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ ವರ್ತಿಸತೊಡಗಿರುವುದರ ಫಲ ಜಿಲ್ಲೆಯಲ್ಲಿನ ಮಣ್ಣೆಲ್ಲಾ ಬರಿದಾಗುತ್ತಿರುವುದು. 

ಒಂದು ಕಡೆ ಮರಳು ಮಾಫಿಯಾ ಮತ್ತೊಂದು ಕಡೆ ಕೆರೆಗಳಲ್ಲಿನ ಮರಳನ್ನು ಫಿಲ್ಟರ್ ಮಾಡಿ ಮಾರಾಟ ಮಾಡುವ ಜಾಲ  ಇವರುಗಳು  ಕಾನೂನು ಉಲ್ಲಂಘಿಸಿ ಕೆರೆಗಳಲ್ಲಿನ ಮರಳನ್ನೆಲ್ಲಾ ಶೋಧಿಸಿ ಮಾಡುತ್ತಿದ್ದು ಗಣಿ ಭೂ ವಿಜ್ಞಾನ ಇಲಾಖೆ ˌ ನೀರಾವರಿ ಇಲಾಖೆˌ ಇವರಿಬ್ಬರ ಜೊತೆಗೆ ಅಕ್ರಮಳನ್ನು ತಡೆಯಲೆಂದೇ ಇರುವ ಪೋಲೀಸು ಇಲಾಖೆ ಈ ಮೂರು ಇಲಾಖೆಗಳು ಸಮನಾಗಿ ಪಾಲು ಪಡೆಯುವಲ್ಲಿ ಯಶಸ್ವಿಯಾಗುತ್ತಿದೆ.

ತಾಲ್ಲೂಕಿನ ಸೀಪೂರು ಕೆರೆಯಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ಅಕ್ರಮ ಫಿಲ್ಟರ್ ಮರಳು ಶೋಧಿಸುತ್ತಿರುವ ದಂಧೆಕೋರರು ಅದೆಷ್ಟು ರಾಜಾರೋಷವಾಗಿ ಮಾಡುತ್ತಿದ್ದಾರೆಂಬುದು ಈ ವೀಡಿಯೋ ನೋಡಿದರೆ ಸಾಕೆನಿಸುತ್ತದೆ. ಕಟ್ಟಡ ದುರಂತಗಳು  ನಡೆಯುವ ಮುಂಚೆ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.


Post a Comment

0 Comments

Ad Code

Responsive Advertisement