(Students Forum – “ TALENTRONICS”) – ಕಾರ್ಯಕ್ರಮದ ಅಂಗವಾಗಿ “ಕರೆಂಟ್ ಕೋವಿಡ್-19 ಸಿಚುವೇಷನ್ ಅಂಡ್ ಹೌವ್ ಟು ಒವರ್‌ಕಮ್ ಆಲ್ ಡಿಸಿಜಸ್”. ಕಾರ್ಯಗಾರ
ಬಳ್ಳಾರಿ ಆ 03.
ನಗರದ ಪ್ರತಿಷ್ಠಿತ ರಾವ್ ಬಹದ್ದೂರ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ 02.08.2021 ರಂದು ವಿದ್ಯಾರ್ಥಿ ಪ್ರತಿಭಾನ್ವೇಷಣೆಯ “ಟ್ಯಾಲೆಂಟ್ರಾನಿಕ್ಸ್”: (Sಣuಜeಟಿಣs ಈoಡಿum–“ ಖಿಂಐಇಓಖಿಖಔಓIಅS”) – ಕಾರ್ಯಕ್ರಮವು ಜರುಗಿತು.ಈ ಕಾರ್ಯಕ್ರಮದ ಮುಖ್ಯ ಉದ್ದೇಶ, ತಾಂತ್ರಿಕ ವಿದ್ಯಾರ್ಥಿಗಳಲ್ಲಿ, ಅವರಲ್ಲಿ ಅಡಗಿರುವ ವಿವಿಧ ಪ್ರತಿಭೆಗಳನ್ನು ಹೊರತರುವ ಹಾಗೂ ಹೊಸ ಅವಿಷ್ಕಾರಗಳನ್ನು ಪ್ರೋತ್ಸಾಹಿಸುವುದು.ಸಂಪನ್ಮೂಲ ವ್ಯಕ್ತಿ ಡಾ|| ಖಾಧರ್ ವಲಿ ಇಂಡಿಪೆAಡೆAಟ್ ಸೈಂಟಿಸ್ಟ್, ಪುಡ್ ಅಂಡ್ ಹೆಲ್ತ್ ಎಕ್ಸ್ಪರ್ಟ್ ಅಂಡ್ ಹೊಮಿಯೋಪತಿಕ್ ಫಿಜಿಸಿಯನ್. ಇವರು “ಕರೆಂಟ್ ಕೋವಿಡ್-19 ಸಿಚುವೇಷನ್ ಅಂಡ್ ಹೌವ್ ಟು ಒವರ್‌ಕಮ್ ಆಲ್ ಡಿಸಿಜಸ್”. ಕಾರ್ಯಗಾರವನ್ನು ಉದ್ದೇಶಿಸಿ ಈ ಸಂದರ್ಭದಲ್ಲಿ ಅವರು ಮಾತನಾಡಿ ಹೇಗೆ ನಾವು ನಮ್ಮ ಪ್ರತಿರೋದಕ ಕಣಗಳನ್ನು ಪ್ರತಿನಿತ್ಯ ಬಲಪಡಿಸಿಕೊಳ್ಳಬೇಕು, ಇದಕ್ಕೆ ನಮ್ಮ ಆಹಾರ ಪದ್ದತಿ, ದಿನಚರಿ ಹೇಗೆ ಇರಬೇಕು, ಕೃತಿಯಲ್ಲಿ ಇರುವಂತ ಆಯಾಯಪ್ರಾಂತದಲ್ಲಿ ಬೆಳೆಯುವಂತ ವೈವಿಧ್ಯತೆಯಿಂದ ಬೆಳದ ದಾನ್ಯಗಳು, ಬೇಳೆಕಾಳುಗಳು, ತರಕಾರಿಗಳು ಅದರಲ್ಲಿ ವಿಶೇಷವಾಗಿ ಅದ್ಭುತವಾದ ಗುಣಗಳಿರುವ ಬಳ್ಳಿಯ ತರಕಾರಿಗಳು, ಹಣ್ಣುಗಳನ್ನು ಆವರ್ತಕ ವಿಧಾನದಲ್ಲಿ ಆಯಾಯ ಋತುವಿನ ಅನುಸರವಾಗಿ ನಾವು ಇವುಗಳನ್ನು ಸೇವಿಸಿದರೆ ಸಾಕು ಆ ದಿನದ ನಮ್ಮ ರೋಗ ನಿರೋಧಕಶಕ್ತಿಯನ್ನು ಬೆಳಸಿಕೊಳ್ಳುವುದಕ್ಕೆ ಒಂದು ಸರಳವಾದ ವಿಧಾನ ಎಂದಿ ತಿಳಿಸಿದರು.
ಈ ಕಾರ್ಯಕ್ರಮವನ್ನು ಯೂಟ್ಯೂಬ್ ನೇರಪ್ರಸಾರದಲ್ಲಿ ಬಿತ್ತರಿಸಲಾಯಿತು.ಈ ಸಮಾರಂಭಕ್ಕೆ ವಿ.ವೀ ಸಂಘದ ಅಧ್ಯಕ್ಷರಾದ ಹೆಚ್ .ಎಮ್ ಗುರುಸಿದ್ದಸ್ವಾಮಿ, ಉಪಾಧ್ಯಕ್ಷರು ಹಾಗೂ ಮಹಾವಿದ್ಯಾಲಯದ ಅಧ್ಯಕ್ಷರಾದ ಅಲ್ಲಂ ಚನ್ನಪ್ಪ, ಕಾರ್ಯದರ್ಶಿಗಳಾದ ಬಿ.ವಿ ಬಸವರಾಜ, ಸಹ ಕಾರ್ಯದರ್ಶಿಗಳಾದ ದರೂರು ಶಾಂತನಗೌಡ, ಖಜಾಂಚಿಗಳಾದ ಗೋನಾಳ್ ರಾಜಶೇಖರ್ ಗೌಡ ಶುಭ ಹಾರೈಸಿದರು. ಸಭೆಯನ್ನುದ್ದೇಶಿಸಿ ಪ್ರಾಂಶುಪಾಲರಾದ ಡಾ|| ಟಿ. ಹನುಮಂತರೆಡ್ಡಿ ಸಕಲರಿಗೂ ಶುಭಕೋರಿ, ನಿಮ್ಮಲ್ಲಿರುವ ಜ್ಞಾನವನ್ನು ಇತರರಿಗೆ ಹಂಚಿದಾಗ ಮಾತ್ರ ಕಲೆತದ್ದು ಸಾರ್ಥಕವಾಗುತ್ತ್ತದೆ. ಈತರಹದ ಕಾರ್ಯಗಾರಗಳು ಇನ್ನು ಹೆಚ್ಚಿನ ರೀತಿಯಲ್ಲಿ ಜರುಗಬೇಕೆಂದು ಅಭಿಪ್ರಾಯಿಸಿದರು.
ಎಲೆಕ್ಟಾçನಿಕ್ಸ ಮತ್ತು ಕಮ್ಯುನಿಕೆಷನ್ ವಿಭಾಗದ ಮುಖ್ಯಸ್ಥರಾದ ಡಾ|| ಸವಿತ ಸೋನೊಳಿ ಇವರು ಈ ಕಾರ್ಯಕ್ರಮದಲ್ಲಿ ಮಾತನಾಡುತ್ತ ವಿದ್ಯಾರ್ಥಿಗಳಿಗೆ ಪಠ್ಯ ಚಟುವಟಿಕೆ ಹೇಗೆ ಮುಖ್ಯವೊ ಹಾಗೆ ಪತತರ ಚಟುವಟಿಕೆಗಳು ಕೂಡs, ಮುಖ್ಯ ಟೆಕ್ನಿಕಲ್ ಕ್ವಿಜ್, ವೆಸ್ಟ್ ಟು ವೆಲ್ತ್, ರ‍್ಟಿಸ್ಟಿಕ್ ರೆಸುಮ್, ರ‍್ಟ್ ಲೆನ್ಸ್, ಡಬ್ ಸ್ಮಾö್ಯಷ್, ಮಿಮೆ, ಪೀಟಿಂಗ್ ಲಾಕ್‌ಡೌನ್ ಡೈರೀಸ್ ಮತ್ತು ವಿವಿಧ ಕ್ಷೇತ್ರಗಳಲ್ಲಿ ಈ ಕೋವಿಡ್ ಪ್ಯಾಂಡಮಿಕ್‌ನಲ್ಲೂ ವಿದ್ಯಾರ್ಥಿಗಳು ಆನ್‌ಲೈನ್ ಮೊಡ್‌ನಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.ಡಾ|| ಎಸ್ ಪ್ರಭಾವತಿ ಸ್ವಾಗತಿಸಿದರು
ಶ್ರೀಮತಿ ರೋಹಿಣಿ .ಹೆಚ್.ಎಂ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ವಂದಿಸಿದರು, ಡಾ|| ಚಿಧಾನಂದ ಹೆಚ್ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು ಹಾಗೂ ಕಾರ್ಯಕ್ರಮ ಆಯೋಜಕರಾದ ಪ್ರಶಾಂತ ಕೇಣಿ, ಶ್ರೀಮತಿ ಅಶ್ವಿನಿ .ಕೆ ಶ್ರೀಮತಿ ವಾಣಿ .ಹೆಚ್ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ಭೋಧಕ, ಭೋಧಕೇತರರ ಸಿಬ್ಬಂದಿಯವರು ಮತ್ತು ಇನ್ನಿತರರು ಭಾಗವಹಿಸಿದ್ದರು.
www.varthajala.live


0 Comments