Ticker

6/recent/ticker-posts

Ad Code

Responsive Advertisement

ಬಿ.ಬಿ.ಎಂ.ಪಿ.ಚುನಾವಣೆ ಆಕ್ಷೇಪಣೆ (objection)ಸಲ್ಲಿಕೆ

ರಾಜ್ಯ ಚುನಾವಣಾ ಆಯೋಗ ಬಿ.ಬಿ.ಎಂ.ಪಿ.ಚುನಾವಣೆ ಬಗ್ಗೆ ಸುಪ್ರೀಂಕೋರ್ಟ್ ರಿಜಿಸ್ಟಾರ ಕಛೇರಿಯಲ್ಲಿ ಆಕ್ಷೇಪಣೆ(objection)ಸಲ್ಲಿಸಿದ್ದಾರೆ


ಬಿ.ಬಿ.ಎಂ.ಪಿ.ಚುನಾವಣೆ ಸಕಾಲಕ್ಕೆ ನಡೆಸುವಂತೆ ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜು ಮತ್ತು ಮಾಜಿ ವಿರೋಧ ಪಕ್ಷದ ನಾಯಕರಾದ ಅಬ್ದುಲ್ ವಾಜಿದ್ ರವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಸುಪ್ರಿಂಕೋರ್ಟ್ ನಲ್ಲಿ ನಾಲ್ಕು ವಾರಗಳ ಗಡವು ನೀಡಿ ಆಕ್ಷೇಪಣೆ(objection)ಸಲ್ಲಿಸಿ ಎಂದು ಸಮಯ ನೀಡಿತ್ತು

ಎಮ್.ಶಿವರಾಜು ಮತ್ತು ಅಬ್ದುಲ್ ವಾಜಿದ್ ಪರ ವಕೀಲರು ಸುಪ್ರೀಂಕೋರ್ಟ್ ನ ರಿಜಿಸ್ಟಾರ್ ಕಛೇರಿಯಲ್ಲಿ ಆಕ್ಷೇಪಣೆ ಸಲ್ಲಿಸಿದ್ದಾರೆ

Post a Comment

0 Comments

Ad Code

Responsive Advertisement