Ticker

6/recent/ticker-posts

Ad Code

Responsive Advertisement

HARIHARA : ಹರಿಹರ ಕಾಂಗ್ರೆಸ್ ಇಂಟಾಕ್ ಅಧ್ಯಕ್ಷರಾಗಿ ಮಂಜುನಾಥ ಸಾಂಬೋಜಿ

ಹರಿಹರ ಕಾಂಗ್ರೆಸ್ ಇಂಟಾಕ್ ಅಧ್ಯಕ್ಷರಾಗಿ ಮಂಜುನಾಥ ಸಾಂಬೋಜಿ ನೇಮಕ

ದಾವಣಗೆರೆ ಜಿಲ್ಲಾ ಕಾಂಗ್ರೆಸ್ ನಾಯಕರು ಹಾಗೂ ಮಾಜಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್‌ರವರ ನಾಯಕತ್ವದಲ್ಲಿ ಹರಿಹರ ವಿಧಾನಸಭಾ ಸದಸ್ಯರಾದ ಎಸ್.ರಾಮಪ್ಪನವರ ಸೂಚನೆಯಂತೆ ಹರಿಹರ ಕಾಂಗ್ರೆಸ್ ಇಂಟಕ್ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಜಿಲ್ಲಾ ಇಂಟಾಕ್ ಅಧ್ಯಕ್ಷರಾದ ಕೆ.ಎಂ. ಮಂಜುನಾಥ್ ರಾಜ್ಯ ಇಂಟಾಕ್ ಅಧ್ಯಕ್ಷರಾದ ಎಸ್.ಎಸ್. ಪ್ರಕಾಶಂರವರ ಅನುಮೋದನೆ ಮೇರೆಗೆ ನೇಮಕ ಮಾಡಿರುತ್ತಾರೆ. ಇಂದು ಹರಿಹರದ ಶಾಸಕರಾದ ರಾಮಪ್ಪನವರ ಮನೆಯಲ್ಲಿ ಆದೇಶ ಪತ್ರ ನೀಡಲಾಯಿತು. 

ಈ ಸಂದರ್ಭದಲ್ಲಿ ಶಾಸಕ ರಾಮಪ್ಪ , ಕೆಪಿಸಿಸಿ ವಕ್ತಾರರಾದ ಡಿ. ಬಸವರಾಜ್ ಕೆಪಿಸಿಸಿ ಸಂಯೋಜಕ ಟಿ.ವೈ. ಕುಮಾರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಸ್.ಬಿ. ಹನುಮಂತಪ್ಪ,  ಹಬಿದ್‌ಅಲಿ, ವಿರುಪಾಕ್ಷಿ, ಬಾಬುಲಾಲ್, ರೇವಣಸಿದ್ದಪ್ಪ ನಗರಸಭೆ ಮಾಜಿ ಅಧ್ಯಕ್ಷರು, ಅಬ್ದುಲ್ ರೆಹಮನ್ ಶ್ರೀಮತಿ ಪಾವರ್ತಮ್ಮ, ಎಸ್.ಸಿ. ಘಟಕದ ಭಾಗ್ಯಮ್ಮ ಇನ್ನಿತರರು ಹಾಜರಿದ್ದರು.


Post a Comment

0 Comments

Ad Code

Responsive Advertisement