Ticker

6/recent/ticker-posts

Ad Code

Responsive Advertisement

ನೂತನ ಸಚಿವರ ಖಾತೆಗಳು....!

ನವದೆಹಲಿ: ಈ ಬಾರಿ ಹೆಚ್ಚಿನ ಸಂಖ್ಯೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಜನಾಂಗ ಪ್ರತಿನಿಧಿಸುವ ಸಂಸದರು ಸೇರಿದಂತೆ 43 ಹೊಸ ಮುಖಗಳು ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಸಂಪುಟ ಸೇರಿದ್ದಾರೆ.  

ಯಾವ ಸಚಿವರಿಗೆ ಯಾವ ಖಾತೆ:
* ಅಮಿತ್ ಶಾ: ಸಹಕಾರ ಖಾತೆ(ಹೊಸ ಖಾತೆ)
* ಅಶ್ವಿನಿ ವೈಷ್ಣವ್: ರೈಲ್ವೆ ಸಚಿವ
* ಜ್ಯೋತಿರಾದಿತ್ಯ ಸಿಂಧಿಯಾ: ನಾಗರಿಕ ವಿಮಾನಯಾನ ಖಾತೆ
* ಹರ್ದೀಪ್ ಸಿಂಗ್ ಪುರಿ: ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ
* ಮನ್ಸುಖ್ ಮಾಂಡವಿಯಾ: ಆರೋಗ್ಯ ಸಚಿವ.
* ಧರ್ಮೇಂದ್ರ ಪ್ರಧಾನ್: ಶಿಕ್ಷಣ ಸಚಿವ, ಕೌಶಲ್ಯಾಭಿವೃದ್ಧಿ ಹೆಚ್ಚುವರಿ ಖಾತೆ.
* ಪಿಯೂಷ್ ಗೊಯೆಲ್: ಜವಳಿ ವಾಣಿಜ್ಯ ವ್ಯವಹಾರ.
* ಗಿರಿರಾಜ್ ಸಿಂಗ್: ಗ್ರಾಮೀಣಾಭಿವೃದ್ಧಿ ಖಾತೆ
* ಅನುರಾಗ್ ಸಿಂಗ್ ಠಾಕೂರ್: ವಾರ್ತಾ ಮತ್ತು ಪ್ರಸಾರ ಖಾತೆ, ಕ್ರೀಡೆ ಮತ್ತು ಯುವಜನ ಖಾತೆ
* ಮೀನಾಕ್ಷಿ ಲೇಖಿ: ವಿದೇಶಾಂಗ ಸಚಿವಾಲಯ(ರಾಜ್ಯ ಸಚಿವೆ)
* ಸ್ಮೃತಿ ಇರಾನಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ.
* ಭೂಪೇಂದ್ರ ಯಾದವ್ : ಕಾರ್ಮಿಕ ಖಾತೆ ಸಚಿವ.
* ಕಿರಣ್ ರಿಜಿಜು: ಕಾನೂನು ಖಾತೆ
* ಸರ್ಬಾನಂದ್ ಸೊನೊವಾಲ್: ಶಿಪ್ಪಿಂಗ್ ಹಾಗೂ ಆಯುಷ್.
* ಶೋಭಾಕರಂದ್ಲಾಜೆ: ಕೃಷಿ (ರಾಜ್ಯ ಖಾತೆ)
* ರಾಜೀವ್ ಚಂದ್ರಶೇಖರ್: ಕೌಶಲ್ಯಾಭಿವೃದ್ಧಿ, ಉದ್ಯಮ, ಎಲೆಕ್ಟ್ರಾನಿಕ್ಸ್ ಹಾಗೂ ಐಟಿ(ರಾಜ್ಯ ಸಚಿವ)
* ಪರಷೋತ್ತಮ ರುಪಾಲ: ಹೈನುಗಾರಿಕೆ ಹಾಗೂ ಮೀನುಗಾರಿಕೆ.
* ಜಿ ಕಿಶನ್ ರೆಡ್ಡಿ: ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ಅಭಿವೃದ್ಧಿ ಈಶಾನ್ಯ ರಾಜ್ಯ.






Post a Comment

0 Comments

Ad Code

Responsive Advertisement