ಮದ್ಯಪಾನ ಮಾದಕ ಪದಾರ್ಥ ಬಳಕೆಯ ತಡೆಗಟ್ಟುವಿಕೆ ಮತ್ತು ಪುನರ್ ನಿರ್ಮಾಣ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವನ್ನು ನಗರದ ಕಾಮಾಕ್ಷಿಪಾಳ್ಯದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ ಕುಸುಮಾ.ಎಚ್. ಮತ್ತು ಈ ವೇಳೆ ಮುಖ್ಯ ಅತಿಥಿಗಳಾಗಿ ಡಾ॥ ಚಂದ್ರಶೇಖರ್, ಡಾ॥ ಸುಮಂಗಲಾ ಸಿ.ಎನ್, ಡಾ॥ ಜಿ.ಎ. ಶ್ರೀನಿವಾಸ್, ಶ್ರೀಕಾಂತ್ ಶೆಟ್ಟಿ, ಡಾ॥ ಹಿಂದೂಕುಮಾರ್ .ಎ, ಡಾ॥ ವಿಕ್ರಂ ಅರುಣಾಚಲಂ ಹಾಗೂ RASP ಸಂಸ್ಥಾಪಕರು ಆದ ವಿವೇಕ್ ಮುನಿಯಪ್ಪ ಹಲವು ಗಣ್ಯರು ಉಪಸ್ಥಿತರಿದ್ದರು.



0 Comments