Ticker

6/recent/ticker-posts

Ad Code

Responsive Advertisement

ಎಸ್. ಎಸ್.ಎಲ್. ಸಿ ಪರೀಕ್ಷಾ ಪೂರ್ವ ಸಿದ್ಧತೆ ಮತ್ತು ಅಣುಕು ಪರೀಕ್ಷೆಗಳ ಪರೀಶೀಲನೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಂದ ಎಸ್. ಎಸ್.ಎಲ್. ಸಿ ಪರೀಕ್ಷಾ  ಪೂರ್ವ ಸಿದ್ಧತೆ ಮತ್ತು ಅಣುಕು ಪರೀಕ್ಷೆಗಳ ಪರೀಶೀಲನೆ.



ದಿನಾಂಕ 19 ಮತ್ತು 22ರಂದು ನಡೆಯಲಿರುವ 2020-21 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಹಿನ್ನೆಲೆಯಲ್ಲಿ ಸಚಿವರು ಈ ಕೆಳಕಂಡ ಶಾಲೆಗಳಿಗೆ ಭೇಟಿ ನೀಡಿ  ಪರೀಕ್ಷಾ  ಸಿದ್ಧತೆ ಮತ್ತು ಅಣುಕು ಪರೀಕ್ಷೆಗಳನ್ನು ಪರೀಶೀಲಿಸಲಿದ್ದಾರೆ.

ದಿನಾಂಕ: 17-07-2021, ಶನಿವಾರ
ಸಮಯ: ಬೆಳಿಗ್ಗೆ 10:30 ಗಂಟೆಯಿಂದ ಆರಂಭ

ಸ್ಥಳಗಳು:
1. ಬೆಂಗಳೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) 18ನೇ ಅಡ್ಡರಸ್ತೆ, ಮಲ್ಲೇಶ್ವರಂ

2. ಎಂಇಎಸ್ ಪ್ರೌಢಶಾಲೆ, 15ನೇ ಅಡ್ಡರಸ್ತೆ,ಮಲ್ಲೇಶ್ವರಂ

3. ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆ ಸದಾಶಿವನಗರ

4. ಸರಕಾರಿ ಪ್ರೌಢಶಾಲೆ, ದಾಸರಹಳ್ಳಿ, ಪೀಣ್ಯ


Post a Comment

0 Comments

Ad Code

Responsive Advertisement