ಸಚಿವೆ ಶಶಿಕಲಾ ಜೊಲ್ಲೆ ಮೊಟ್ಟೆ ಖರೀದಿ ಅವ್ಯವಹಾರ ವಿರುದ್ದ ರಾಜ್ಯ ಮಹಿಳಾ ಕಾಂಗ್ರೆಸ್ ವತಿಯಿಂದ ರೇಸ್ ಕೋರ್ಸ್ ಕಾಂಗ್ರೆಸ್ ಭವನದಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು.
ಪ್ರತಿಭಟನೆ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಪುಷ್ಪ ಅಮರ್ ನಾಥ್ ಮತ್ತು ಉತ್ತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀಮತಿ ವಿಮಲ ವೆಂಕಟ್ ಹಾಗೂ ನೂರಾರು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಪುಷ್ಪ ಅಮರನಾಥ್ ರವರು ಬಡ ಶಾಲ ಮಕ್ಕಳ ಮೊಟ್ಟೆ ಖರೀದಿ ವ್ಯವಹಾರ ಕೊಟ್ಯಂತರ ರೂಪಾಯಿ ಲಂಚ ಬೇಡಿಕೆ ಇಟ್ಟಿರುವ ಸಚಿವೆ ಶಶಿಕಲಾ ಜೊಲ್ಲೆರವರು ಕೊಡಲೆ ರಾಜೀನಾಮೆ ನೀಡಬೇಕು ಮತ್ತು ನ್ಯಾಯಂಗ ತನಿಖೆಯಾಗಬೇಕು .
ಬಿ.ಜೆ.ಪಿ.ಸರ್ಕಾರ ಬಡವರ ಜನ ವಿರೋಧಿ ಸರ್ಕಾರ .
ಮೇ ಕಾವುಂಗ್ ,ಕಿಸಿಕೊ ಕಾನ್ ನಹೀ ದುಂಗಾ ಏನ್ನುವ ಪ್ರಧಾನಿ ನರೇಂದ್ರ ಮೋದಿರವರು ನೈತಿಕತೆ ಎಲ್ಲಿದೆ ಎಂದು ಹೇಳಿದರು.




0 Comments