Shell Company ವತಿಯಿಂದ 36 ಆಕ್ಸಿಜನ್ ಕಾನ್ಸನ್ ಟ್ರೇಟರ್ಸ್ ಹಸ್ಥಾಂತರ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ನಿಯಂತ್ರಿಸಲು ವಿವಿಧ ಖಾಸಗಿ ಸಂಸ್ಥೆಗಳು ಪಾಲಿಕೆಗೆ ಸಹಾಯ ಹಸ್ತ ನೀಡುತ್ತದೆ. ಅದರಂತೆ ಇಂದು ಸಾಮಾಜಿಕ ಸಾಂಸ್ಥಿಕ ಜವಾಬ್ದಾರಿಯ ಭಾಗವಾಗಿ Shell Company ವತಿಯಿಂದ 36 ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ಗಳನ್ನು ಮಾನ್ಯ ಮುಖ್ಯ ಆಯುಕ್ತರು ಶ್ರೀ ಗೌರವ್ ಗುಪ್ತ ರವರಿಗೆ ಹಸ್ತಾಂತರಿಸಲಾಯಿತು.
VARTHAJALA DAILY : 8-6-2021 CLICK HERE https://www.varthajala.live/2021/06/8th-june-2021-varthajala-daily.html
TO READ DAILY NEWSPAPER



0 Comments