*ನಮ್ಮ ನಿರಾಶ್ರಿತರ ಆಶ್ರಮಕ್ಕೆ ನಟ ಪುನೀತ್ ರಾಜ್ ಕುಮಾರ್ ರವರ ಅಪ್ಪಟ ಮಹಿಳಾ ಅಭಿಮಾನಿಯ ವಿಶೇಷವಾದ (ಆಂಬ್ಯುಲೆನ್ಸ್ )ದಾನ* .. *ಅದು ಪುನೀತ್ ರಾಜ್ ಕುಮಾರ್ ರವರ ಹೆಸರಿನಲ್ಲಿ..
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅಭಿಮಾನಿಯಾಗಿ "ಆಂಬ್ಯುಲೆನ್ಸ್" ಅನ್ನು ದಾನ ಮಾಡಿದ ಪ್ರಪ್ರಥಮ ಮಹಿಳಾ ಅಭಿಮಾನಿ 'ಅನುಭಾಗ್ಯ'* ..
ಪ್ರಶಾಂತ್ ಚಕ್ರವರ್ತಿ
ನಿರಾಶ್ರಿತರ ಸೇವಕ.

0 Comments