Ticker

6/recent/ticker-posts

Ad Code

Responsive Advertisement

ಬಡ ಮಕ್ಕಳಿಗೆ ರೇಷನ್ ಕಿಟ್ ಒದಗಿಸುವ ಫಲಾನುಭವಿಗಳು/ ಆಸಕ್ತರು ಇದ್ದಲ್ಲಿ ಚೈಲ್ಡ್ಲೈನ್ ಮಾಹಿತಿನೀಡಿ”

ಬಡಕುಟುಂಬದಮಕ್ಕಳಿಗೆ ರೇಷನ್‌ ಕಿಟ್‌ ನ್ನುಒದಗಿಸಲುಆಸಕ್ತಿಯಿರುವಫಲಾನುಭವಿಗಳು/ಧಾನಿಗಳಿದ್ದಲ್ಲಿ ಚೈಲ್ಡ್‌ಲೈನ್-1098 ದ.ಕ.ಕಚೇರಿಗೆ ಮಾಹಿತಿ ನೀಡಿ”

ಕೇಂದ್ರಸರ್ಕಾರದಮಹಿಳಾಮತ್ತುಮಕ್ಕಳಅಭಿವೃದ್ದಿಇಲಾಖೆಯಯೋಜನೆಯಡಿದಿನದ 24 ಗಂಟೆಯೂಮಕ್ಕಳ ತುರ್ತು ರಕ್ಷಣೆ ಹಾಗೂ ಪೋಷಣೆಯನ್ನು ಚೈಲ್ಡ್‌ ಲೈನ್-1098 ನೀಡುತ್ತದೆ. ಅದೇರೀತಿಕಳೆದಎರಡುತಿಂಗಳಿಂದರೇಷನ್‌ ಕಿಟ್‌ ಕೋರಿ ಅನೇಕಕುಟುಂಬಗಳು ಚೈಲ್ಡ್‌ಲೈನ್-1098ದ.ಕ.ಜಿಲ್ಲೆಯಲ್ಲಿ ಕರೆಗಳು ದಾಖಲಾಗಿದ್ದು, ಇವುಗಳಲ್ಲಿ ತೀರಾ ಅವಶ್ಯಕತೆಯಿದ್ದ ಕುಟುಂಬಗಳಿಗೆ ರೇಷನ್ಕಿಟ್‌ ಗಳನ್ನುಚೈಲ್ಡ್‌ಲೈನ್‌ ವತಿಯಿಂದ ನೀಡಲಾಗಿರುತ್ತದೆ.ಇದರಜೊತೆಗೆಸರಿಸುಮಾರು 50 ರಷ್ಟುಕುಟುಂಬಗಳಿಗೆ ರೇಷನ್‌ ಕಿಟ್‌ ನ ಅವಶ್ಯಕತೆಯಿದ್ದು ರೇಷನ್‌ ಕಿಟ್ಟನ್ನು ನೀಡಲು ಆಸಕ್ತ ಇರುವ ಧಾನಿಗಳು/ ಫಲಾನುಭವಿಗಳಿದ್ದಲ್ಲಿ ದಯವಿಟ್ಟು ಚೈಲ್ಡ್‌ಲೈನ್-1098 ದ.ಕ.ಜಿಲ್ಲೆಯಬೆಂದೂರ್‌ವೆಲ್‌ ಬಳಿಯಿರುವ ಕೊಲಾಬ್‌ ಕಚೇರಿಗೆಬಂ ದು ಮಾಹಿತಿ ನೀಡುವಂತೆ ತಮ್ಮಲ್ಲಿ ಈ ಮೂಲಕಕೋರಲಾಗುತ್ತಿದೆ.

 (ಶ್ರೀರೆನ್ನಿಡಿಸೋಜ), ನಿರ್ದೇಶಕರುಹಾಗೂಸಿಬ್ಬಂದಿವರ್ಗ, ಚೈಲ್ಡ್‌ಲೈನ್-1098 ದ.ಕ.ಜಿಲ್ಲೆ

Post a Comment

0 Comments

Ad Code

Responsive Advertisement