. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||
*🙏ಶುಭೋದಯ🙏*
***. 20: 06: 2021.
***. ಭಾನುವಾರ ***
ಕಲಿಯುಗಾಬ್ದ - ೫೧೨೨ .
ಗತಶಾಲಿವಾಹನ ಶಕ - ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಜ್ಯೇಷ್ಠ.
ಪಕ್ಷ . ಶುಕ್ಲ ಪಕ್ಷ .
ತಿಥಿ- ದಶಮಿ 18:45 ರವರೆಗೆ ಆಮೇಲೆ ಏಕಾದಶಿ ಮಾ.ಮ.1:31 ರವರೆಗೆ.
ಶ್ರಾದ್ಧ ತಿಥಿ- ದಶಮಿ.
ನಕ್ಷತ್ರ.- ಚೈತ್ರ ಮಾ.18:50 ರವರೆಗೆ ಆಮೇಲೆ ಸ್ವಾತಿ ಮಾ.ಮ. 4:46.
ಯೋಗ- ಪರಿಘ(21:00)
ಕರಣ- ಗರಜ.
ವಾಸರ - ಭಾನು ವಾಸರೇ.
ಚಂದ್ರ ರಾಶಿ : ತುಲಾ.
ಸೂರ್ಯ ರಾಶಿ :- ಮಿಥುನ.
🌅ಸೂರ್ಯೋದಯ- ಬೆ. 05:54.
🌄ಸೂರ್ಯಾಸ್ತ - ಸಾ.06-48.
ಚಂದ್ರೋದಯ :- 14:21.
ಚಂದ್ರಾಸ್ಥ 26:29.
———————————————
ರಾಹು ಕಾಲ : 16:30-18:00.
ಯಮಗಂಡ ಕಾಲ: 12;00-13:30.
ಗುಳಿಕ ಕಾಲ:- 15:00-16:30.
ಅಮೃತಕಾಲ: 12:52-14:21.
ಅಭಿಜಿತ್ ಕಾಲ :- 11:56:-12:47.
————————————————-
ಇಂದು :- *ದಶಾಪಾಪಹಾರದಶಮಿ, ದಶಮಿ ಹರಿವಾಸರ,ವರದರಾಜ ಜಯಂತಿ, ವಿಶ್ವ ನಿರಾಶ್ರೀತರ ದಿನ, ಗಂಗಾ ದಶಹಾರ, ಮಹಾಋಷಿ ಯಜ್ಞವಲ್ಕ ಜಯಂತಿ. **
*ನಾಳೆ ನಿರ್ಜಲ ಏಕಾದಶಿ, ವಿಶ್ವ ಯೋಗ ದಿನ, ಗಾಯಿತ್ರಿ ಜಯಂತಿ.**
————————————————-
ನುಡಿ ಮುತ್ತುಗಳು:-**
*ಜೀವನದಲ್ಲಿ ಯಾವುದೂ ಸಮಸ್ಯೆಯಲ್ಲ, ಸರಿಯಾದೃಷ್ಟಿಯಿಂದ ನೋಡಿದರೆ ಪ್ರತಿಯೊಂದೂ ಒಂದು ಹೊಸ ಅವಕಾಶವೇ.**
* ಜಗತ್ತಿನಲ್ಲಿ ಯಾರನ್ನು ಕೀಳಾಗಿ ಕಾಣಬೇಡಿ, ಏಕೆಂದರೆ ಬಳಕೆಗೆ ಯೋಗ್ಯವಲ್ಲದ ನೀರು ಸಹ ಬೆಂಕಿಯನ್ನು ಆರಿಸಲು ಬರುತ್ತದೆ.
* ಹೃದಯದಲ್ಲಿ ಭಾರವನ್ನು ಕಡಿಮೆ ಮಾಡುವ ಶಕ್ತಿ ನಗುವಿಗೆ ಇದೆ. ಅದಕ್ಕೆ ಯಾವಾಗಲು ನಗುತ್ತ ನಗುತ್ತ ಇರಿ.**
* ಸಂತೋಷವೆಂಬುದು ಸಿಕ್ಕಾಪಟ್ಟೆ ದುಡ್ಡನ್ನು ಖರ್ಚು ಮಾಡಿದ್ರೆ ಅಥವಾ ಪ್ರವಾಸ ಮಾಡಿದ್ರೆ ಸಿಕ್ಕುವುದಿಲ್ಲ. ನೀವು ನಮ್ಮವರು ಎನ್ನುಕೊಳ್ಳುವವರ ಹತ್ತಿರ ಕೆಲವು ನಿಮಿಷಗಳಕಾಲ ಮನಸ್ಸು ಬಿಚ್ಚಿ ಮಾತನಾಡಿದರೆ ಸಂತೋಷವು ತಾನಾಗಿಯೇ ಸಿಗುತ್ತದೆ.**
*ಮನುಷ್ಯ*ಬದಲಾಗುವುದು ಮತ್ತು ಹಾಳಾಗುವುದು ಒಂದೆ ಕಾರಣಕ್ಕೆ.
*ಇನ್ನೊಬ್ಬರ ಮಾತು ಕೇಳಿ..!!*
*ಒಳ್ಳೆಯ ಕೆಲಸ ಮಾಡುವವರ ವರ್ತಮಾನ,ಅಷ್ಟು ಚನ್ನಾಗಿರುವುದಿಲ್ಲ,ಕೆಟ್ಟದಾಗಿರುತ್ತದೆ..*
* Sometimes the best thing that you cannot do is not think, Not Wonder, Not Stress, Not Obsess, Just Breathe and have Faith. Everything Will Work out . Just Fine.**
* LIFE was never premised to be always HAPPY but LIFE gets better after We Accept things as we just cannot Change.**
* Make your Life like a DAIRY. Your Each Day like a New PAGE. Write Something New Everyday. Do not Copy the Same Text from Previous ONE.**
* Tolerance is the Highest Degree of our Strength and Desire to take Revenge is the First Sign of Weakness.*
* Good Results are Generated at the End of the Day only if Good Thoughts are generated at the Beginning of the Day.**
* We are Tested not to show our Weakness, but to Discover our Strengths,**
————————————————
*ಶುಭೋದಯ*ಶುಭದಿನ*
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ.* ಕೋವಿಡ್ ನಿಯಮಗಳನ್ನು ಪಾಲಿಸರಿ.
👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
*॥ಸರ್ವೆಜನಃ ಸುಖಿನೋಭವಂತು॥*
———————————————
0 Comments