. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||
*** 28: 06: 2021 ***
*** ಸೋಮವಾರ ***
ಕಲಿಯುಗಾಬ್ದ - ೫೧೨೨ .
ಗತಶಾಲಿವಾಹನ ಶಕ - ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಜ್ಯೇಷ್ಠ.
ಪಕ್ಷ . ಕೃಷ್ಣ ಪಕ್ಷ .
ತಿಥಿ- ಚೌತಿ ಸಾ. 5:45. ಆಮೇಲೆ ಪಂಚಮಿ ಮಾ. ಸಂ. 5:01. ರವರೆಗೆ.
ಶ್ರಾದ್ಧ ತಿಥಿ- ಚೌತಿ.
ನಕ್ಷತ್ರ.- ಧನಿಷ್ಠ ರಾ. 4:40 ರವರೆಗೆ. ಆಮೇಲೆ ಶತಭಿಷಾ ಮಾ ರಾತ್ರಿ 4:52. ರವರೆಗೆ
ಯೋಗ- ವಿಷ್ಕoಭ.
ಕರಣ- ಬವ.
ವಾಸರ - ಇಂದು ವಾಸರೇ.
ಚಂದ್ರ ರಾಶಿ : ಕುಂಭ.
ಸೂರ್ಯ ರಾಶಿ :- ಮಿಥುನ.
🌅ಸೂರ್ಯೋದಯ- ಬೆ. 05:56.
🌄ಸೂರ್ಯಾಸ್ತ - ಸಾ.06-49.
ಚಂದ್ರೋದಯ :- 22:21.
ಚಂದ್ರಾಸ್ಥ 09:20.
———————————
ರಾಹು ಕಾಲ : 07:30-09:00.
ಯಮಗಂಡ ಕಾಲ: 10:30-12:00.
ಗುಳಿಕ ಕಾಲ:- 13:30-15:00.
ಅಮೃತಕಾಲ: 14:39-16:13.
ಅಭಿಜಿತ್ ಕಾಲ :- 11:57- 12:48.
————————————————-
ಇಂದು :- ** ಮೈಸೂರು ಕೋಟೆ ರಥ , ಲಿಂಗಾನಂದಸ್ವಾಮಿ ಆರಾಧನೆ, ಪಂಚಕ ಪ್ರಾರಂಭ ,
————————————————- ** ನುಡಿ ಮುತ್ತುಗಳು * / by** Thoughts of the Day.**
————————————————- * *ನಾವು ಯಾವಾಗಲೂ ನಮ್ಮನ್ನು ಪದಗಳಿಂದ ರಕ್ಷಿಸಿಕೊಳ್ಳಬೇಕಾಗಿಲ್ಲ.
ಕೆಲವೊಮ್ಮೆ ನಮ್ಮ ಮೌನವು ಜನರಿಗೆ ಉತ್ತಮ ಆಲೋಚನೆಗಳು ಮತ್ತು ಉತ್ತಮ ಮನಸ್ಸನ್ನು ಹೊಂದಿದೆ ಎಂದು ಹೇಳುತ್ತದೆ.**
**ಪ್ರತಿ ಕೆಟ್ಟ ಘಳಿಗೆಯಲ್ಲಿ ಏನಾದರೂ ಒಳ್ಳೆಯದು ಇದ್ದೇ ಇರುತ್ತದೆ. ನಿಂತು ಹೋದ ಗಡಿಯಾರವೂ ದಿನದಲ್ಲಿ ಎರಡು ಬಾರಿ ಸರಿಯಾದ ಸಮಯ ತೋರಿಸುತ್ತದೆ. ಆದ್ದರಿಂದ ಯಾವತ್ತೂ ಎಲ್ಲಾದರಲ್ಲೂ ಒಳ್ಳೇಯದನ್ನೇ ಹುಡುಕಬೇಕು.**
ನಮ್ಮನ್ನು ಅರ್ಥ ಮಾಡಿಕೊಳ್ಳುವವರಿಗೆ ಏನಾದರೂ ಹೇಳಬಹುದು. ನಾವು ಹೇಳುವ ಪ್ರತಿ ಮಾತಲ್ಲೂ ತಪ್ಪು ಹುಡುಕುವವರಿಗೆ ಏನೇ ಹೇಳಿದರು ವ್ಯರ್ಥ.**
* ಸಂಬಂಧಿಕರ ಮುಂದೆ ಯಾವತ್ತೂ ಕೈ ಚಾಚಬೇಡಿ, ಏಕೆಂದರೆ ಈಗಿನ ಕಾಲದಲ್ಲಿ ಸಂಬಂಧಕ್ಕೆ ಬೆಲೆಯೇ ಇಲ್ಲ. ಸಂಬಂಧಗಳು ನಮ್ಮದಾದರೂ ಸಂಬಂಧಿಕರು ನಮ್ಮವರಲ್ಲ.**
“*ಜೀವನದಲ್ಲಿ ನೀವು ಎದುರಿಸುವ ಸೋಲು ಅಂತಿಮ ಸೋಲಲ್ಲ. ಯಾವುದು ಅಂತಿಮವಲ್ಲವೋ ಆಗ ಅದನ್ನು ಬದಲಿಸಲು ಸಾಧ್ಯವಿದೆ. ಹೀಗಾಗಿ ಯಾವುದೇ ಸೋಲನ್ನಾದರೂ ಎದುರಿಸಿ ನಂತರ ಗೆಲುವನ್ನಾಗಿ ಪರಿವರ್ತಿಸಿಕೊಳ್ಳಬಹುದು. ಆದ್ದರಿಂದ ಸೋಲಾದಾಗ ಎಲ್ಲಾ ಮುಗಿದು ಹೋಯಿತು ಎಂದು ಅಧೀರರಾಗಬಾರದು."!!"**
*ನಂಬಿಸಿ ದ್ರೋಹ ಮಾಡಿದವರಿಗೂ ಧನ್ಯವಾದ ಹೇಳಲೇ ಬೇಕು.
*ಏಕೆ ಗೊತ್ತಾ..?*
ಎಲ್ಲರ ಮೇಲೂ ನಂಬಿಕೆ ಇಡಬಾರದು ಎಂಬ ಪಾಠ ಕಲಿಸಿಕೊಟ್ಟಿದ್ದಕ್ಕೆ.
*Sometimes You Have To*
Eat Your Words, Chew Your Ego, Swallow Your Pride and
Accept That You're Wrong.
It's Not Giving up...
*It's Called Growing Up.**
**Life is best for those who are enjoying it. Difficult for those who are comparing it.
Worst for those who are criticising it. Our own attitude defines our life.**
* Some People Come in your LIFE as Blessings, Some People in Your Life as Lessons.**
* The Key to Happiness is to be able to Change Pain into Pleasure, Darkness into Light and Sorrow into Joy. This can Occur only if we have the Courage to Change.**
* Real Friends Cry When you Leave, Fake Friends Leave When You Cry.**
*Never Explain Yourself to anyone. Because the Person
Who likes you does not need it and the Person who dislike you won’t believe it.**
————————————————-
** ಶುಭೋದಯ*ಶುಭದಿನ*
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ.* ಕೋವಿಡ್ ನಿಯಮಗಳನ್ನು ಪಾಲಿಸಿ.
👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
*॥ಸರ್ವೆಜನಃ ಸುಖಿನೋಭವಂತು॥*
———————————————l

0 Comments