Ticker

6/recent/ticker-posts

Ad Code

Responsive Advertisement

BENGALURU ಬೆಂಗಳೂರು ನೀರು ಪೂರೈಕೆಯಲ್ಲಿ ವ್ಯತ್ಯಯ

ಬೆಂಗಳೂರು ಜಲಮಂಡಳಿ ವ್ಯಾಪ್ತಿಯ 1950 ಮಿ.ಮೀ ವ್ಯಾಸದ 5.6 ಚೈನೇಜ್‍ನ ನೀರು ಸರಬರಾಜು  ಕೊಳವೆ ಮಾರ್ಗದ ಮುಖ್ಯ ಮಾರ್ಗದಲ್ಲಿ ಸೋರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ದಿನಾಂಕ: 30-06-2021  ಹಾಗೂ 01-07-2021 ರಂದು ಸದರಿ ಮಾರ್ಗದಲ್ಲಿನ ನೀರು ಸೋರುವಿಕೆಯನ್ನು  ತಡೆಗಟ್ಟುವ ಕಾಮಗಾರಿಯನ್ನು ಹಾಗೂ ಟಿ.ಕೆ ಹಳ್ಳಿ, ಹಾರೋಹಳ್ಳಿ ಹಾಗೂ ತಾತಗುಣಿ ಪಂಪ್ ಹೌಸ್‍ಗಳಲ್ಲಿ ಇತರ ವಿದ್ಯುತ್ ಹಾಗೂ ಮೆಕ್ಯಾನಿಕಲ್ ಕಾಮಗಾರಿಗಳನ್ನು ಕೈಗೊಳ್ಳುವುದರಿಂದ ಈ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.


ಗಣಪತಿ ನಗರ, ಎಂ.ಇ.ಐ ಕಾಲೋನಿ, ಲಕ್ಷ್ಮಿದೇವಿ ನಗರ, ಬಿಹೆಚ್‍ಸಿಎಸ್ ಬಡಾವಣೆ, ಹ್ಯಾಪಿ ವ್ಯಾಲಿ, ಬಿಡಿಎ ಬಡಾವಣೆಯ ಕೆಲವು ಭಾಗಗಳು, ಉತ್ತರಹಳ್ಳಿ, ಬೆಳ್ಳಂದೂರು, ಇಬ್ಬಲೂರು, ಕೋರಮಂಗಲ 1ನೇ, 4ನೇ ಬ್ಲಾಕ್, 4ನೇ ಸಿ ಬ್ಲಾಕ್, ಜೆ ಬ್ಲಾಕ್, ಮಿಲಿಟರಿ ಕ್ಯಾಂಪಸ್. ಎಸಿಎಸ್ ಸೆಂಟರ್, ಸಿದ್ಧಾರ್ಥ ಕಾಲೋನಿ, ವೆಂಕಟಪುರ, ಟೀಚರ್ಸ್ ಕಾಲೋನಿ, ಜಕ್ಕಸಂದ್ರ, ಎಸ್ ಟಿ ಬೆಡ್ ಪ್ರದೇಶ, ಜಯನಗರ 4ನೇ ಬ್ಲಾಕ್, ಅರಸು ಕಾಲೋನಿ, ತಿಲಕ್ ನಗರ, ಎನ್.ಇ,ಐ.ಬಡಾವಣೆ, 
ಈಸ್ಟ್ ಎಂಡ್ ಎ ಮತ್ತು ಬಿ ಮುಖ್ಯ ರಸ್ತೆಗಳು, ಕೃಷ್ಣಪ್ಪ ಗಾರ್ಡನ್, ಬಿ.ಹೆಚ್.ಇ.ಎಲ್ ಬಡಾವಣೆ, ಬಿಟಿಎಂ 2ನೇ ಹಂತ, ಮೈಕೋ ಬಡಾವಣೆ, ಎನ್ ಎಸ್ ಪಾಳ್ಯ, ಗುರಪ್ಪನ ಪಾಳ್ಯ, ಸದ್ದುಗುಂಟೆ ಪಾಳ್ಯ, ಬಿಸ್ಮಿಲ್ಲಾನಗರ, ಜೆ ಪಿ ನಗರ 4-8 ನೇ ಹಂತ, ಪುಟ್ಟೇನಹಳ್ಳಿ, ಜರಗನ ಹಳ್ಳಿ, ಆರ್‍ಬಿಐ ಬಡಾವಣೆ, ಪಾಂಡುರಂಗ ನಗರ, ಅರಕೆರೆ, ದೊರೆಸಾನಿ ಪಾಳ್ಯ, ಕೊತ್ತನೂರು ದಿಣ್ಣೆ, ವೆಂಕಟಾದ್ರಿ ಬಡಾವಣೆ, ಚುಂಚಘಟ್ಟ, ಕೋಣನಕುಂಟೆ, ಎಸ್.ಬಿ.ಎಂ ಬಡಾವಣೆ, 
ಸುಪ್ರಿಮ್ ರೆಸಿಡೆನ್ಸಿ ಬಡಾವಣೆ, ಲೇಕ್ ಸಿಟಿ, ನಾಡಮ್ಮ ಬಡಾವಣೆ, ರೋಟರಿ ನಗರ, ಕೋಡಿಚಿಕ್ಕನಹಳ್ಳಿ, ಹೆಚ್.ಎಸ್.ಆರ್ ಬಡಾವಣೆ 1 ರಿಂದ 7 ನೇ ಸೆಕ್ಟರ್, ಅಗರ, ಮಂಗಮ್ಮನ ಪಾಳ್ಯ,  ಮದೀನ ನಗರ, ಐಟಿಐ ಬಡಾವಣೆ, ಹೊಸಪಾಳ್ಯ, ಬಂಡೆ ಪಾಳ್ಯ, ಚಂದ್ರ ಬಡಾವಣೆ, ಬಿಇಎಂಎಲ್ ಬಡಾವಣೆ 1 ರಿಂದ 5 ನೇ ಹಂತ, ನಾಗರಭಾವಿ, ಅನ್ನಪೂರ್ಣೇಶ್ವರಿ ನಗರ, ವಿಶ್ವೇಶ್ವರಯ್ಯ ಬಡಾವಣೆ, 
ಬಿಇಎಲ್ ಬಡಾವಣೆ, ಮಲ್ಲತ್ತಹಳ್ಳಿ, ರೈಲ್ವೆ ಲೇಔಟ್, ಉಲ್ಲಾಳ, ಡಿ ಗ್ರೂಪ್ ಬಡಾವಣೆ, ಬ್ಯಾಡರಹಳ್ಳಿ, ರಾಜಾಜಿನಗರ, ಮಹಾಲಕ್ಷ್ಮಿ ಬಡಾವಣೆ, ರಾಜಾಜಿನಗರ 6ನೇ ಬ್ಲಾಕ್, ನಂದಿನಿ ಲೇಔಟ್, ಮಂಜುನಾಥನಗರ, ಬಸವೇಶ್ವರ ನಗರ, ಗೊರಗುಂಟೆ ಪಾಳ್ಯ, ಶಂಕರನಗರ, ಶಂಕರಮಠ, ಪ್ರಕಾಶ್ ನಗರ, ಕುರುಬರಹಳ್ಳಿ, ಕಮಲಾನಗರ, ಕಾಮಾಕ್ಷಿಪಾಳ್ಯ, ಶಿವನಗರ, ಕೆ.ಹೆಚ್.ಬಿ.ಕಾಲೋನಿ, 
ಅಗ್ರಹಾರ ದಾಸರಹಳ್ಳಿ, ಪಾಪಯ್ಯ ಗಾರ್ಡನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Post a Comment

0 Comments

Ad Code

Responsive Advertisement