Ticker

6/recent/ticker-posts

Ad Code

Responsive Advertisement

ದೇವೇಗೌಡ ಪ್ರಧಾನಿಯಾಗಿ 25 ವರ್ಷ: ಜೆಡಿಎಸ್‌ನಿಂದ ಸಾಧನೆ ಸ್ಮರಣೆ ಅಭಿಯಾನ

ಜೆಡಿಎಸ್‌ ವರಿಷ್ಠ ಎಚ್‌.ಡಿ ದೇವೇಗೌಡ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಜೂ. 1ಕ್ಕೆ 25 ವರ್ಷಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷವು ದೇವೇಗೌಡರ ಸಾಧನೆಗಳ ಸ್ಮರಣಾ ಅಭಿಯಾನ ಹಮ್ಮಿಕೊಂಡಿದೆ. 


ದೇವೇಗೌಡರ ರಾಜಕೀಯ ಯಾನ,  ಸಾಧನೆ, ದೇಶಕ್ಕೆ-ರಾಜ್ಯಕ್ಕೆ ನೀಡಿದ ಕೊಡುಗೆಗಳ ಕುರಿತು ಹಿರಿಯ ರಾಜಕಾರಣಿಗಳು, ಹಿರಿಯ ಪತ್ರಕರ್ತರು ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. 

ಜೂ. 1 ರಿಂದ 25ರ ವರೆಗೆ 25 ದಿನ ನಡೆಯಲಿರುವ ಸ್ಮರಣಾ ಅಭಿಯಾನದಲ್ಲಿ 25 ಪ್ರಮುಖರು ದೇವೇಗೌಡರ ಕುರಿತು ವಿಡಿಯೊ ಮೂಲಕ ಮಾತನಾಡಲಿದ್ದಾರೆ. 

ಪ್ರತಿದಿನ ಸಂಜೆ 5 ಗಂಟೆಗೆ ಜೆಡಿಎಸ್‌ನ ಅಧಿಕೃತ ಫೇಸ್‌ಬುಕ್‌ ಪುಟ-@JDSpartyofficial ಮತ್ತು ಟ್ವಿಟರ್‌ @JanataDal_S ಪುಟಗಳಲ್ಲಿ ಈ ವಿಡಿಯೊಗಳು ಪ್ರಸಾರವಾಗಲಿವೆ.


Post a Comment

0 Comments

Ad Code

Responsive Advertisement