ಭಗವಾನ್ ಮಹಾವೀರ ಜನ್ಮ ಕಲ್ಯಾಣ ಮಹೋತ್ಸವ ಸಮಾರಂಭವು ಜೈನ ಯುವ ಸಂಘಟನೆ ದ್ವಾರ ಡಿಜಿಟಲ್ ಮಾಧ್ಯಮದಿಂದ ಆಚರಿಸಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ರವರು ತಮ್ಮ ಕಾರ್ಯಾಲಯದಲ್ಲಿ ಭಗವಾನ್ ಮಹಾವೀರರ ಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಎಲ್ಲರಿಗೂ ಶಾಂತಿ ನೆಮ್ಮದಿ ಎಂಬ ಭಾವನೆಯನ್ನು ಸಲ್ಲಿಸಿದ್ದಾರೆ .
ಭಗವಾನ್ ಮಹಾವೀರ ರವರ 2620 ನೇ ಯ ಜನ್ಮ ಕಲ್ಯಾಣ ಮಹೋತ್ಸವವನ್ನು ಮನೆಯಲ್ಲಿ ಪ್ರತಿಯೊಬ್ಬರು ಶಾಂತಿ ಹಾಗೂ ನೆಮ್ಮದಿ ಭಾವನೆಯಿಂದ ಆಚರಿಸಿದ್ದಾರೆ ಜೈನ ಯುವ ಸಂಘಟನೆ ಅಧ್ಯಕ್ಷರಾದ ಶ್ರೀ ರೂಪಚಂದ್ ಕುಮಾಟ್ ರವರು ಜನರನ್ನು ಕೋರುತ್ತಾ ತಮ್ಮ ಮಾತಿನಲ್ಲಿ ಭಗವಾನ್ ಮಹಾವೀರ ಸಂದೇಶವನ್ನು ಸಂಪೂರ್ಣ ವಿಶ್ವಕ್ಕೆ ಬೇಕಾಗಿದೆ .
ಇವತ್ತಿನ ಪರಿಸ್ಥಿತಿಯಲ್ಲಿ ಎಲ್ಲರೂ ಒಂದಾಗಿ ಕರುಣೆ ದಯೆ ಧೈರ್ಯ ನೈತಿಕತೆ ಪ್ರಾಮಾಣಿಕತೆ ಹಾಗೂ ಮೈತ್ರಿಭಾವದಿಂದ ಜೀವನವನ್ನು ಸಲ್ಲಿಸಬೇಕು .ಪ್ರತಿಯೊಬ್ಬರು ದೇಶಕ್ಕಾಗಿ ಮಾನವತೆಯನ್ನು ಕಾಪಾಡಬೇಕು ಎಂದು ವಿವರಣೆ ಕೊಟ್ಟಿದ್ದಾರೆ .
ಜೈನ ಯುವ ಸಂಘಟನೆ ಮಂತ್ರಿಯಾದ ಮುಖೇಶ್ ಬಾಬೆಲ್ ರವರು ಎಲ್ಲರನ್ನೂ ಕೋರುತ್ತಾ ತಮ್ಮ ಮಾತಿನಲ್ಲಿ ಜೈನ್ ಸಂಘಟನೆ ಮಾಡುವ ಕೆಲಸವ ಬಗೆ ಮಾಹಿತಿ ಕೋಟಿಧರೆ. ಜೈನ್ ಯುವ ಸಂಘಟನೆ ಬೆಂಗಳೂರಿನಲ್ಲಿ 32ವರ್ಷಗಳ ಕಾಲ ಹಿಂದೆ ಸಂಪೂರ್ಣ ಜನಸಮುದಾಯ ಒಂದಾಗಿ ರವರ ಜನ್ಮ ಕಲ್ಯಾಣವನ್ನು ಆಚರಿಸುತ್ತಾ ಬರುತ್ತಿದ್ದಾರೆ ದಿಗಂಬರ ಶ್ವೇತಂಬರ ಎಲ್ಲ ಸೇರಿ ಒಂದೇ ಸ್ಥಳದಲ್ಲಿ ಆಚರಿಸಿ ಹರ್ಷವನ್ನು ಪಡುತ್ತಿದ್ದಾರೆ ಈ ಬಾರಿ ಕೊರೋನಾದ ಪ್ರಭಾವದಿಂದ ತಮ್ಮ ತಮ್ಮ ಮನೆಯಲ್ಲಿ ತಪ ಜಪ, ಗುರುಗಳ ಸ್ತವನ,ಮಾಧ್ಯಮದಿಂದ ಆಚರಿಸಿದ್ದಾರೆ.
ಸಂಘಟನಾ ಹರಿ ಅಂತ ಚಾನೆಲ್ ಮಾಧ್ಯಮದಿಂದ ಸಂಪೂರ್ಣ ವಿಶ್ವ ಮಂಚದಲ್ಲಿ ಡಿಜಿಟಲ್ ಪ್ರಸ್ತುತಿಯನ್ನು ಕೊಟ್ಟಿದ್ದಾರೆ ಸಂಘಟನೆ ಮುಖ್ಯ ಉದ್ದೇಶ ಏನೆಂದರೆ ,ಈ ಬಾರಿ ಕೊರೊನ ಕಾಲದಲ್ಲಿ ಆಕ್ಸಿಜನ್ ಮಾನವನಿಗೆ ಅತಿ ಅವಶ್ಯಕ ವಾಗಿದೆ ಅದರಿಂದ ವೃಕ್ಷಾರೋಪಣ ಕಾರ್ಯಕ್ರಮವನ್ನು ಏರ್ಪಡಿಸಿದರೆ .ಸುಮಾರು 2000ಕು ಜಾಸ್ತಿ ವೃಕ್ಷರೋಪಣೆ ಮಾಡಿದ್ದಾರೆ.



0 Comments