Ticker

6/recent/ticker-posts

Ad Code

Responsive Advertisement

ಬಳ್ಳಾರಿ: ರೈತರು ಬೆಳೆದ ಹಣ್ಣು,ತರಕಾರಿ ಮಾರಾಟ/ಸಾಗಾಟದಲ್ಲಿ ತೊಂದರೆ ಆದಲ್ಲಿ ಸಂಪರ್ಕಿಸಿ

ಬಳ್ಳಾರಿ,: ಕೋವಿಡ್ 19 ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರಿಗೆ ನೆರವಾಗಲು ರೈತರು ಬೆಳೆದ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಲು ಹಾಗೂ ಸಾಗಾಣಿಕೆ ಮಾಡಲು ತೊಂದರೆ ಉಂಟಾಗದಂತೆ ನೋಡಿಕೊಳ್ಳಲು ತಾಲೂಕುವಾರು ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸಹಾಯವಾಣಿ ಕೇಂದ್ರಗಳ ವಿವರ: ಜಿಲ್ಲಾ ಸಹಾಯವಾಣಿ ಕೇಂದ್ರ ದೂ:08392-278179/9448999248, ಬಳ್ಳಾರಿ ತಾಲೂಕು ದೂ: 08392-278177/ಮೊ:9480247282, ಹೂವಿನಹಡಗಲಿ ತಾಲೂಕು ದೂ:08399-240136/ಮೊ:8722059388, ಹಗರಿಬೊಮ್ಮನಹಳ್ಳಿ ತಾಲೂಕು ದೂ:08397-238396/ಮೊ:6362939196,ಹೊಸಪೇಟೆ ತಾಲೂಕು ದೂ:08394-222414/ಮೊ:9448511649, ಕೂಡ್ಲಿಗಿ ತಾಲೂಕು ದೂ:08391-220258/ಮೊ:948192931, ಸಂಡೂರು ತಾಲೂಕು ದೂ:08395-260389/ಮೊ:9740934208,ಸಿರುಗುಪ್ಪ ತಾಲೂಕು ದೂ:08396-222066/ಮೊ:8277595822,ಹರಪನಹಳ್ಳಿ ತಾಲೂಕು ದೂ:08398-280076/7899726266.

ಈ ವ್ಯವಸ್ಥೆಯ ಅನುಕೂಲವನ್ನು ರೈತರು/ರೈತ ಸಂಘಸಂಸ್ಥೆಯವರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಯ ಕಚೇರಿ ಹಾಗೂ ಸಂಬಂಧಪಟ್ಟ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ.


Post a Comment

0 Comments

Ad Code

Responsive Advertisement