Ticker

6/recent/ticker-posts

Ad Code

Responsive Advertisement

ಉಪ ಚುನಾವಣೆಗೆ ಯುವ ಪದಾಧಿಕಾರಿಗಳ ತಂಡ ನಿಯೋಜಿಸಿದ ಎಂ.ಎಸ್. ರಕ್ಷಾ ರಾಮಯ್ಯ

 ಬೆಂಗಳೂರು, ಏ 2 ; ರಾಜ್ಯದಲ್ಲಿ ನಡೆಯುತ್ತಿರುವ ಬೆಳಗಾವಿ ಲೋಕಸಭೆ, ಮಸ್ಕಿ ಹಾಗೂ ಬಸವ ಕಲ್ಯಾಣ ವಿಧಾನಸಭಾ ಉಪ ಚುನಾವಣೆಯ ಪ್ರಚಾರದ ಅಖಾಡದಲ್ಲಿ ಪ್ರದೇಶ ಯುವ ಕಾಂಗ್ರೆಸ್ ನ ಪ್ರಮುಖ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ದಂಡು ಸಕ್ರಿಯವಾಗಿ ತೊಡಗಿಕೊಂಡಿದೆ. 


ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಅವರು ಚುನಾವಣಾ ಪ್ರಚಾರಕ್ಕಾಗಿ ಯುವ ಕಾಂಗ್ರೆಸ್ ನ ಪದಾಧಿಕಾರಿಗಳು, ಕಾರ್ಯಕರ್ತರ ತಂಡಗಳನ್ನು ನಿಯೋಜಿಸಿದ್ದಾರೆ.

 

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರ ಪ್ರಚಾರದಲ್ಲಿ ತೊಡಗಿಕೊಳ್ಳಲು ಕೆಪಿವೈಸಿಸಿ ಉಪಾದ್ಯಕ್ಷರಾದ ಭವ್ಯ ಕೆ.ಆರ್, ಜೆ.ಬಿ.ಎಂ. ಅಧ್ಯಕ್ಷ ಸಿರಿಲ್ ಪ್ರಭು, ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ರಹಿಮಿನ್ ದೇಸಾಯಿಪ್ರದೀಪ್ ಟಿ.ಎಸ್ಅಭಿಷೇಕ್ ಎಸ್ಅನಿಲ್ ಕುಮಾರ್ ಎಸ್ಅಷಿಫುಲ್ಲಾ ಷರೀಫ್ಚೈತ್ರ ವಿಲಾವಣ್ಯಾ ಟಿ.ಎನ್ಮಾರುತಿ ಎಸ್ಪ್ರವೀಣ್ ಕುಮಾರ್ ಎಂಸಂಯುಕ್ತ ಪಾಟೀಲ್, ಸಂದೀಪ್ ಕುಮಾರ್ ಎಚ್ ಎಸ್ , ಸವಿತಾ ಬಿವಿನಯ್ ತಿಮ್ಮಾಪುರ್ , ವಿವೇಕ್ ಯಾವಗಲ್ ಅವರನ್ನು ನಿಯೋಜಿಸಲಾಗಿದೆ.

 

ಇವರ ಜತೆಗೆ ಕಾರ್ಯದರ್ಶಿಗಳಾದ ಮಹೇಶ್ ಜಲವಾಡಿಹೆಚ್ ಎಂ ಜ್ಯೋತಿಷ್ , ಮಂಜುನಾಥ್ ಮಣಿ ಚೆಟ್ಟಿ , ಲೋಹಿತ್ ವಿದಿಲಿಪ್ ಕುಮಾರ್ ಕೆಆಶಿಕ್ ಗೌಡ ಕೆನವೀನ್ ಕುಮಾರ್ ಎಸ್ಬಾಲಾ ಪ್ರದೀಪರಿಯಾನಾ ರಾಜು , ಚೇತನ್ ಲಿಂಗ್ ಡಿಶ್ರೀಜಿತ್ ಡಿ.ಎಲ್ಮೊಹಮ್ಮದ್ ರಫಿ ಜಿ.ಕೆಗೋವರ್ಧನ್ ಜಿ.ಸಿಆಕಾಶ್ ಕೋನೇರಿಪ್ರವೀಣ್ ಶೆಲವಾಡಿಸೌದಿಲ್ಲಾ ಷರೀಫ್ಬಿ.ವೈ ಲೋಕೆಶ್ದೀಪಕ್ ಕುಮಾರ್ ಎಸ್ಪ್ರದೀಪ ಟಿಇಲಾಹಿ ಸಿಖಂದರ್ಮೊಹ್ಮದ್ ಇಮ್ರಾನ್ಅಜಿತ್ ಶೆಟ್ಟಿಬೆಳಗಾವಿ ನಗರದ ಜಿಲ್ಲಾಧ್ಯಕ್ಷ  ಸೈಫ್ ಸೈಥ್ಬೆಳಗಾವಿ ಗ್ರಾಮಾಂತರ ಅಧ್ಯಕ್ಷ ಕಾರ್ತಿಕ್ ಪಾಟಿಲ್ಬಾಗಲಕೋಟೆ ಜಿಲ್ಲಾಧ್ಯಕ್ಷ ರಾಹುಲ್ ಕಲುಟಿಬೆಂಗಳೂರು ಕೇಂದ್ರ ವಿಭಾಗದ ಅಧ್ಯಕ್ಷ  ಆಗಸ್ಟಿನ್ ಎಂಬೆಂಗಳೂರು ಉತ್ತರ ವಿಭಾಗದ ಅಧ್ಯಕ್ಷ ದಿಲಿಪ್ ಕುಮಾರ್ ಎನ್.ಎಸ್, ಬಿಜಾಪುರ ಅಧ್ಯಕ್ಷ ಸಿದ್ದಪ್ಪ ಚಾಯಗೋಳ್ ,  ಚಿಕ್ಕಬಳ್ಳಾಪುರ ಅಧ್ಯಕ್ಷ ಮುದಾಸಿರ್ ಡಿ , ಚಿಕ್ಕೋಡಿ ಅಧ್ಯಕ್ಷ ಯಲ್ಲಪ್ಪ ಶಿಂಗೆದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಲುಕ್ವ್ಮನ್ ಭಂಟ್ವಾಳ್, ದಾವಣಗೆರೆಯ  ನಿಖಿಲ್ ಕೊಂಡಜ್ಜಿಧಾರವಾಡ ಗ್ರಾಮೀಣ ವಿನೋದ್ ಅಸುಟಿಗದಗ್ ಅಶೋಕ್ ಮಂಡಾಲಿಹಾವೇರಿ ಪ್ರಸನ್ನ ಹಿರೇಮಠಹಬ್ಬಳ್ಳಿ ಧಾರವಾಡದ ನಗರದ ಇಮ್ರಾನ್ ಹುಸೇನ್ ಯಲಿಗಾರ್ಮೈಸೂರು ಗ್ರಾಮಾಂತರ ಡೊನಾಲ್ಡ್ ನಿರ್ಮಾಣಿಕ್, ತುಮಕೂರು ಶಶಿಧರ್ ಟಿ.ಆರ್ಉತ್ತರ ಕನ್ನಡದ ಸಂತೋಷ್ ಶೆಟ್ಟಿಬೆಳಗಾವಿ ಗ್ರಾಮಾಂತರದ ಉಪಾಧ್ಯಕ್ಷರಾದ ಮರಿನಾಳ್ ಹೆಬ್ಬಾಳ್ಕರ್, ಚಿಕ್ಕೋಡಿ ಉಪಾಧ್ಯಕ್ಷರಾದ ಸಿದ್ದಿಕ್ ಅಂಕಲಗಿದಾವಣಗೆರೆ ಸಾಗರ್ ಎಲ್.ಹೆಚ್ ಮತ್ತು ಶಿವಮೊಗ್ಗದ ಉಪಾಧ್ಯಕ್ಷರಾದ ಮಧುಸೂದನ್ ಸಿ.ಜಿ ಅವರನ್ನು ನಿಯೋಜಿಸಿದ್ದಾರೆ.

 

ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗಾಗಿ ಕೆಪಿವೈಸಿಸಿಯ ಪ್ರಧಾನ ಕಾರ್ಯದರ್ಶಿಗಳಾದ ಎಂ. ಹನುಮಾನ್ ಕಿಶೋರ್, ಅಬ್ದುಲ್ ರಜಾಕ್, ಸಂಧ್ಯಾ ಪವಿತ್ರ ನಾಗಾರಾಜ್, ಭರತ್ ಪಿಮೆರಿಲ್ ರೆಗೋ, ಅನಿಲ್ ಕುಮಾರ್ ಜೆಕಾರ್ಯದರ್ಶಿಗಳಾದ ಈರಣ್ಣ ಪಾಟೀಲ್ ಝಳಕಿ, ಎ.ಎಲ್ ಮ್ಯೂಝ್ ಖಾನ್ಬಿ.ಕೆ ಅನಂತಕುಮಾರ್ಡಿ ಚಿದಾನಂದ ರಾಯುಡುಮನ್ನಾರ್ ಮಣ್ಣನ್ , ಮಹ್ಮದ್ ಹಸನ್ ತಾಹಿರ್ನಿಖಿಲ್ ವಿ ಶಂಕರ್ಶ್ರೀ ಕೃಷ್ ಎಲ್ಯೋಗೇಶ್ ರಾಯಚೂರು ಜಿಲ್ಲಾಧ್ಯಕ್ಷ ಅರುಣ್ ಧೋತ್ರಬಂಡಿಬಳ್ಳಾರಿ ಗ್ರಾಮೀಣದ ಸಿದ್ದನಗೌಡ , ಬಳ್ಳಾರಿ ನಗರದ  ಎಸ್.ಆರ್.ಎಸ್ ಚಾಂದ್ ಭಾಷಾಉಡುಪಿಯ ದೀಪಕ್ ಕೋಟ್ಯಾನ್ಕೊಪ್ಪಳದ ಗವಿಸಿದ್ದನಗೌಡ ವಿ ಪಾಟೀಲ್ಕೊಡಗು ಮಿಥುನ್ ಗೌಡಮೈಸೂರು ನಗರದ ಮೊಹ್ಮದ್ ಹ್ಯಾರಿಸ್ಯಾದಗಿರಿ ರಾಜಕುಮಾರ ನಾಯಕ್ ,  ಹಾಸನದ ರಂಜಿತಾ ಜಿ.ಆರ್. ಗುಲಬರ್ಗಾದ ಶಿವಾನಂದ ಕಡ್ಡಿಬೆಂಗಳೂರು ದಕ್ಷಿಣದ ಸುನಾಮಂಡ್ಯದ  ವಿಜಯ್ ಕುಮಾರ್ ಹೆಚ್ ಬಿಬೆಂಗಳೂರು ಕೇಂದ್ರದ ಉಪಾಧ್ಯಕ್ಷರಾದ ಮಾನಸಾ ಶ್ರುತಿ ಸಾಗರ್ , ಬೆಂಗಳೂರು ದಕ್ಷಿಣದ ಸೋಮಶೇಖರ ಎಚ್ ಎಮ್ , ಮೈಸೂರು ಗ್ರಾಮಾಂತರ ವಿಭಾಗದ ಡಿ.ಎಮ್ ಮಾನಸಾ ಶ್ರುತಿ ಸಾಗರ್ಬೆಂಗಳೂರು ದಕ್ಷಿಣದ ಸೋಮಶೇಖರ ಹೆಚ್ಎಮ್ಮೈಸೂರು ಗ್ರಾಮೀಣ ಭಾಗದ  ಮೊಯಸಿನ್ ಖಾನ್ ,ಮತ್ತು ಕೊಡಗು ಜಿಲ್ಲಾ ಉಪಾಧ್ಯಕ್ಷರಾದ ಮೈಸಿ ಕೆ. ಅವರಿಗೆ ತಕ್ಷಣವೇ ಮಸ್ಕಿ ಕ್ಷೇತ್ರಕ್ಕೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಎಂ.ಎಸ್. ರಕ್ಷಾ ರಾಮಯ್ಯ ಸೂಚಿಸಿದ್ದಾರೆ. 


Post a Comment

0 Comments

Ad Code

Responsive Advertisement