Ticker

6/recent/ticker-posts

Ad Code

Responsive Advertisement

47 ರಾಷ್ಟ್ರಗಳಿಗೆ ಭಾರತದ ‘ಸಂಜೀವಿನಿ’ ರವಾನೆ

  ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ಭಾರತ ದೇಶೀಯವಾಗಿ ತಯಾರಿಸಿರುವ ಕೋವಿಡ್ ಲಸಿಕೆಯನ್ನು 47 ರಾಷ್ಟ್ರಗಳಿಗೆ ನೀಡಿ ಮಾನವೀಯತೆ ಮೆರೆದಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಸುಮಾರು 71.25 ಲಕ್ಷ ಡೋಸ್ ಲಸಿಕೆಯನ್ನು ಉಡುಗೊರೆಯಾಗಿ ಮತ್ತು 3.93 ಕೋಟಿ ಲಸಿಕೆಯನ್ನು ಮಾರಾಟ ಮಾಡಲಾಗಿದೆ. ಇದರಲ್ಲಿ ಅಭಿವೃದ್ದಿ ಹೊಂದಿದ ರಾಷ್ಟ್ರಗಳು ಇರುವುದು ವಿಶೇಷ.

ನೆರೆಯ ರಾಷ್ಟ್ರಗಳು, ಆಫ್ರಿಕಾ ಖಂಡದ ರಾಷ್ಟ್ರಗಳು ಹಾಗೂ ಏಷ್ಯಾ ಖಂಡದ ದೇಶಗಳಿಗೂ ಲಸಿಕೆ ನೀಡಲಾಗಿದೆ. ಮಾ.3ರವರೆಗೆ ಕೆನಡಾ 5 ಲಕ್ಷ ಲಸಿಕೆ ಪಡೆದಿದೆ. ಇದನ್ನು ಪುನಾಮರ್ ಸೇರಮ್ ಕಂಪೆನಿ ಸರಬರಾಜು ಮಾಡಿದೆ. ಒಟ್ಟಾರೆ 1.5ಮಿಲಿಯನ್‍ಗೂ ಹೆಚ್ಚು ಡೋಸೆಲ್ ಬರಲಿದೆ ಎಂದು ಹೇಳಲಾಗಿದೆ.

Post a Comment

0 Comments

Ad Code

Responsive Advertisement