Ticker

6/recent/ticker-posts

Ad Code

Responsive Advertisement

ಮುತ್ತೂಟ್ ಫೈನಾನ್ಸ್‍ನಿಂದ ಬೆಂಗಳೂರಿನಲ್ಲಿ "ಸೆಲ್ಯೂಟ್‍ಟೂ ಕೋವಿಡ್-19 ವಾರಿಯರ್ಸ್"

 

ಕೋವಿಡ್-19 ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಆರೋಗ್ಯಸೇವಾಕ್ಷೇತ್ರದಕಾರ್ಯಕರ್ತರನ್ನುಗೌರವಿಸುವ ಸಲುವಾಗಿ ಮುತ್ತೂಟ್ ಫೈನಾನ್ಸ್ "ಸೆಲ್ಯೂಟ್‍ಟೂ ಕೋವಿಡ್-19 ವಾರಿಯರ್ಸ್" ಯೋಜನೆಗೆ ಚಾಲನೆ ನೀಡಿದೆ. ಈ ಯೋಜನೆಯನ್ನು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಬೆಂಗಳೂರು ಘಟಕದ ಸಹಯೋಗದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ವೈದ್ಯಕೀಯ ವೃತ್ತಿಪರರ ವೈಯಕ್ತಿಕ ಅರ್ಜಿಗಳನ್ನು ಪರಿಶೀಲಿಸಿ  ಐಎಂಎ ನೇತೃತ್ವದ ಸಮಿತಿಅಮೂಲ್ಯ ಸೇವೆ ಸಲ್ಲಿಸಿದ ಕೋವಿಡ್‍ಯೋಧರನ್ನುಆಯ್ಕೆ ಮಾಡಲಿದೆ.



 ಈ ಬಗ್ಗೆ ಪ್ರತಿಕ್ರಿಯಿಸಿದ ಮುತ್ತೂಟ್ ಫೈನಾನ್ಸ್‍ನಕಾರ್ಯನಿರ್ವಾಹಕ ನಿರ್ದೇಶಕಜಾರ್ಜ್ ಮುತ್ತೂಟ್‍ಅಲೆಕ್ಸಾಂಡರ್, "ಪ್ರತಿಯೊಬ್ಬರಆರೋಗ್ಯ ಮತ್ತು ಸುರಕ್ಷತೆಯನ್ನುಕಾಪಾಡುವ ನಿಟ್ಟಿನಲ್ಲಿಅವಿರತವಾಗಿ ಸೇವೆ ಸಲ್ಲಿಸುತ್ತಿರುವ ಮುಂಚೂಣಿಕಾರ್ಯಕರ್ತರು ನಿಜ ಹೀರೊಗಳಾಗಿದ್ದು, ಅವರನ್ನುಗೌರವಿಸುವುದು ನಮಗೆ ಅತೀವ ಹೆಮ್ಮೆ ಎನಿಸುತ್ತಿದೆ. ಪ್ರತಿಯೊಬ್ಬಆರೋಗ್ಯಕಾರ್ಯಕರ್ತರ ಸಮರ್ಪಣೆ ಮತ್ತು ಪ್ರಯತ್ನವನ್ನು ನಾವು ಶ್ಲಾಘಿಸುತ್ತೇವೆ" ಎಂದು ಹೇಳಿದ್ದಾರೆ.


 


ಮುತ್ತೂಟ್ ಫೈನಾನ್ಸ್‍ನಕಾರ್ಯನಿರ್ವಾಹಕ ನಿರ್ದೇಶಕಜಾರ್ಜ್ ಮುತ್ತೂಟ್ ಅಲೆಗ್ಸಾಂಡರ್‍ಅವರು ಬೆಂಗಳೂರು ಐಎಂಎ ಹಾಲ್‍ನಲ್ಲಿ ನಡೆದ ಸಮಾರಂಭದಲ್ಲಿಆರೋಗ್ಯಕ್ಷೇತ್ರದಲ್ಲಿಕಾರ್ಯನಿರ್ವಹಿಸುವ 35 ಮಂದಿ ಕೋವಿಡ್‍ಯೋಧರಿಗೆ ಮುತ್ತೂಟ್ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು. ಈ ಪ್ರಶಸ್ತಿ ನಗದು ಪ್ರಶಸ್ತಿ, ಪ್ರಮಾಣಪತ್ರ ಮತ್ತು ಸ್ಮರಣಿಕೆ ಒಳಗೊಂಡಿದೆ. ಆರೋಗ್ಯ ಕ್ಷೇತ್ರz Àಕಾರ್ಯಕರ್ತರನ್ನು ನಮ್ಮ ವಿಶೇಷ ಅತಿಥಿಗಳಾಗಿದ್ದ ಬೆಂಗಳೂರು ಐಎಂಎ ಅಧ್ಯಕ್ಷ, ಡಾ.ವಿನಯ್‍ಎಚ್.ಎನ್,ಬೆಂಗಳೂರು ಐಎಂಎ ಪ್ರಧಾನ ಕಾರ್ಯದರ್ಶಿ ಡಾ.ಆರ್.ಜ್ಯೋತಿ, ಬೆಂಗಳೂರು ಐಎಂಎ ಗೌರವ ಕಾರ್ಯದರ್ಶಿ ಡಾ.ಪ್ರದೀಪ್‍ಕೆ.ಎನ್, ಬೆಂಗಳೂರು ಐಎಂಎ ಪಿಆರ್‍ಓ ಡಾ.ಎಸ್.ಶ್ರೀನಿವಾಸ್, ಮುತ್ತೂಟ್ ಫೈನಾನ್ಸ್‍ನಉನ್ನತ ಅಧಿಕಾರಿಗಳಾದ ಮುತ್ತೂಟ್ ಫೈನಾನ್ಸ್‍ನಕಾರ್ಯನಿರ್ವಾಹಕ ನಿರ್ದೇಶಕಜಾರ್ಜ್ ಮುತ್ತೂಟ್‍ಅಲೆಗ್ಸಾಂಡರ್, ಮುತ್ತೂಟ್ ಫೈನಾನ್ಸ್ ಬೆಂಗಳೂರಿನ ಆಡಳಿತ ವಿಭಾಗದ ವ್ಯವಸ್ಥಾಪಕ ಜೆ.ಎಸ್.ಹಿರೇಮಠ್, ಮುತ್ತೂಟ್ ಫೈನಾನ್ಸ್ ಬೆಂಗಳೂರು ವಿಭಾಗೀಯ ಮುಖ್ಯಸ್ಥಅರುಣ್ ಪವಿತ್ರನ್‍ಅವರು ಪ್ರಶಸ್ತಿ ವಿತರಿಸಿದರು.

Post a Comment

0 Comments

Ad Code

Responsive Advertisement