Ticker

6/recent/ticker-posts

Ad Code

Responsive Advertisement

ದೇಶದ ಹತ್ತು ಸಾವಿರ ಸರ್ಕಾರಿ, ಇಪ್ಪತ್ತು ಸಾವಿರ ಖಾಸಗಿ ಆಸ್ಪತ್ರೆಗಳಲ್ಲಿ ಇಂದು ಲಸಿಕೆ ವಿತರಣೆ

list of hospitls 

list of HOSPITALS where one can get vaccine













60 ವರ್ಷ ಮೇಲ್ಪಟ್ಟ ವಯೋವೃದ್ಧರು ಹಾಗೂ ಬೇರೆ ಕಾಯಿಲೆಗಳನ್ನ ಹೊಂದಿರುವ 45ರಿಂದ 59 ವರ್ಷದವರೆಗಿನ ವ್ಯಕ್ತಿಗಳಿಗೆ ಈ ಮೂರನೇ ಹಂತದ ಅಭಿಯಾನದಲ್ಲಿ ಲಸಿಕೆ ನೀಡಲಾಗುತ್ತದೆ. ಅಂದಾಜು ಒಟ್ಟು 27 ಕೋಟಿ ಮಂದಿ ಈ ಲಸಿಕೆಗೆ ಅರ್ಹರಾಗಿದ್ದಾರೆ. ದೇಶಾದ್ಯಂತ ನಿಗದಿತ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಡೋಸ್​ಗೆ 250 ರೂನಂತೆ ಲಸಿಕೆ ಪಡೆಯಬಹುದಾಗಿದೆ.

PAN INDIA COMPLETE LIST OF PRIVATE HOSPITALS WHERE COVID 19 VACCINE WILL BE AVAILABLE FOR RS. 250/- PER PERSON PER DOSE...
CURRENTLY IT WILL GIVEN ONLY TO PERSONS ABOVE AGE 60 AND PERSONS ABOVE AGE 45 HAVING CO MORBIDITIES LIKE BP, SUGAR, HEART, LUNG, KIDNEY OR CANCER DISEASES ETC...
These  private hospitals are empanelled under PMJAY and CGHS schemes,  authorised to give Vaccine dose.

Post a Comment

0 Comments

Ad Code

Responsive Advertisement