Ticker

6/recent/ticker-posts

Ad Code

Responsive Advertisement

ಬೆಂಗಳೂರಿನಲ್ಲಿ ‘ಲಾ ಮಿಸಾನ್ ಸಿಟ್ರೊಯನ್’ ಫಿಜಿಟಲ್ ಷೋರೂಂ ಆರಂಭ

ಬೆಂಗಳೂರಿನಲ್ಲಿ ‘ಲಾ ಮಿಸಾನ್ ಸಿಟ್ರೊಯನ್’ ಫಿಜಿಟಲ್ ಷೋರೂಂಆರಂಭಿಸುವುದರೊಂದಿಗೆಭಾರತದ ವಾಹನ ಮಾರುಕಟ್ಟೆಗೆ ಪ್ರವೇಶಿಸಲುಸಿಟ್ರೊಯನ್ ಸಜ್ಜಾಗಿದೆ.ಬೆಂಗಳೂರಿನಲ್ಲಿ ವಾಹನಗಳ ಮಾರಾಟಕ್ಕೆಅತ್ಯಂತ ಸೂಕ್ತವಾದತಾಣದಲ್ಲಿಆರಂಭಗೊಂಡಿರುವ ಈ ಷೋರೂಂ, ಭಾರತದಲ್ಲಿನ ಮೊದಲ ‘ಲಾ ಮಿಸಾನ್ ಸಿಟ್ರೊಯನ್’ ಷೋರೂಂಆಗಿದೆ.2021ರ ಮಾರ್ಚ್ 1ರಿಂದ ಮುಂಗಡ ಬುಕಿಂಗ್ ಆರಂಭಗೊಳ್ಳುವ ಮುಂಚೆಯೇ ಈ ಷೋರೂಂಕಾರ್ಯಾರಂಭ ಮಾಡಲಿದೆ.ಗ್ರಾಹಕರಿಗೆ ಪರೀಕ್ಷಾರ್ಥ ಚಾಲನಾ ಅನುಭವಒದಗಿಸಲಿರುವ ಈ ಷೋರೂಂ, ಮಾರಾಟ ನಂತರದ ಸರ್ವಿಸ್‍ಒದಗಿಸುವುದಕ್ಕೂ ಸಂಪೂರ್ಣವಾಗಿ ಸುಸಜ್ಜಿತವಾಗಿದೆ.

‘ಲಾ ಮಿಸಾನ್ ಸಿಟ್ರೊಯನ್’ಗೆ ಸ್ವಾಗತ

‘ಲಾ ಮಿಸಾನ್ ಸಿಟ್ರೊಯನ್’ ಫಿಜಿಟಲ್ ಷೋರೂಂ, ಸಾಂಪ್ರದಾಯಿಕ ವಾಹನ ವಿತರಣೆಯ ಸಂಹಿತೆಗಳನ್ನು ಬದಲಿಸಲಿದೆ.ಇಲ್ಲಿರುವ ಬೆಚ್ಚನೆಯ, ಸ್ನೇಹಪೂರ್ವಕ ಮತ್ತು ಮನಸ್ಸಿಗೆ ಮುದ ನೀಡುವವರ್ಣಮಯವಾತಾವರಣವುಗ್ರಾಹಕರಿಗೆ ‘ಮನೆಯಲ್ಲಿಆರಾಮವಾಗಿಇರುವಂತಹ’ ವಿಶಿಷ್ಟಅನುಭವಒದಗಿಸಲಿದೆ.ಷೋರೂಂ ಮುಂಭಾಗದಲ್ಲಿ ಅಳವಡಿಸಿರುವ ದೈತ್ಯ ಪರದೆಯುದಾರಿ ಹೋಕರ ಗಮನ ಸೆಳೆದು ಷೋರೂಂ ಒಳಗೆ ಪ್ರವೇಶಿಸಲು ಅವರಿಗೆಪ್ರೇರಣೆ ನೀಡಲಿದೆ. ಷೋರೂಂನ ಒಳಾಂಗಣವು ನೈಸರ್ಗಿಕ ವುಡ್ ಫಿನಿಷ್ ಮತ್ತು ವರ್ಣಮಯವಾಗಿಕೆತ್ತಿರುವ ನುಡಿಗಟ್ಟುಗಳು, ಸಿಟ್ರೊಯನ್ ಬ್ರ್ಯಂಡ್ ಮತ್ತುಅದರ ಶತಮಾನದಷ್ಟು ಹಳೆಯ ಪರಂಪರೆಯಅನುಭವ ಪಡೆಯಲುಗ್ರಾಹಕರನ್ನುಆಹ್ವಾನಿಸುತ್ತವೆ. ಭೌತಿಕಜಗತ್ತಿನಜತೆಡಿಜಿಟಲ್‍ಜಗತ್ತಿನ ಮಧ್ಯೆ ಸಂಪರ್ಕ ಸೇತುವೆಕಲ್ಪಿಸುವತಂತ್ರಜ್ಞಾನದ ಪರಿಕಲ್ಪನೆಗೆ ‘ಫಿಜಿಟಲ್’ ಎನ್ನುತ್ತಾರೆ.

ಸಂಪೂರ್ಣಡಿಜಿಟಲ್‍ಮಯವಾಗಿರುವಇಲ್ಲಿನ ಪರಿಸರವುಗ್ರಾಹಕರಿಗೆಸರಿಸಾಟಿಯಿಲ್ಲದ ಬಗೆಯಲ್ಲಿಡಿಜಿಟಲ್‍ಅನುಭವಒದಗಿಸಲಿದೆ. ‘ಎಟಿಎಡಬ್ಲ್ಯುಎಡಿಎಸಿ’, ರಿಸೆಪ್ಶನ್ ಬಾರ್, ಹೈಡೆಫಿನಿಷನ್ 3ಡಿ ಸಂಯೋಜನೆ, ಸಿಟ್ರೊಯನ್ ಒರಿಜಿನ್ಸ್ ಟಚ್‍ಸ್ಕ್ರೀನ್‍ನೊಂದಿಗೆ ಷೋರೂಂನಲ್ಲಿನಗ್ರಾಹಕರಅನುಭವ ಹೆಚ್ಚಲಿದೆ.

ಭಾರತಕ್ಕೆಂದು ರೂಪಿಸಿರುವ 360 ಡಿಗ್ರಿಯಆರಾಮದಾಯಕಕಾರ್ಯತಂತ್ರದ ಭಾಗವಾಗಿ ಸಿಟ್ರೊಯನ್, ಗ್ರಾಹಕರಿಗೆಸರಿಸಾಟಿಯಿಲ್ಲದಹಲವಾರು ಕೊಡುಗೆಗಳನ್ನು ಒದಗಿಸಲಿದೆ.ಗ್ರಾಹಕರಜತೆಗಿನ ವಿಶ್ವಾಸ ವೃದ್ಧಿಸುವ ಉದ್ದೇಶದ ಈ ಮೊದಲೆಂದೂಅನುಭವಿಸದಆರಾಮದಾಯಕ ಸೇವೆಗಳನ್ನು ನೀಡÀಲಿದೆ.  ಈ ಸೇವೆಗಳಲ್ಲಿ ಆಕರ್ಷಕ ಹಣಕಾಸು ನೆರವು, ಲೀಸಿಂಗ್ ಸೌಲಭ್ಯಗಳನ್ನು ಸಿಟ್ರೊಯನ್ ಹಣಕಾಸು, ವಿಮೆ ಸೇವೆ ಮತ್ತು  30 ನಿಮಿಷಗಳ ಖಾತರಿಪಡಿಸಿದ ಟ್ರೇಡ್‍ಇನ್ ಸೌಲಭ್ಯಒದಗಿಸಲಿದೆ.

ಮಾರಾಟ ನಂತರದ ವರ್ಕ್‍ಶಾಪ್‍ಆಗಿರುವಎಲ್’ಅಟೆಲಿಯರ್ ಸಿಟ್ರೊಯನ್, ಗ್ರಾಹಕರ ಬೆರಳತುದಿಯಲ್ಲಿ ಅನನ್ಯ ಬಗೆಯ ಸೇವೆಗಳನ್ನು ಒದಗಿಸಲಿದೆ.

ಯಾವುದೇ ಸಮಯದಲ್ಲಿಎಲ್ಲಿದ್ದರೂ ಪಡೆಯಬಹುದು

ದೂರದಿಂದಲೇ ವರ್ಚುವಲ್‍ರೂಪದಲ್ಲಿದೋಷ ಪತ್ತೆ

180 ನಿಮಿಷಗಳಲ್ಲಿ ರಸ್ತೆ ಬದಿ ನೆರವಿನ (ಆರ್‍ಎಸ್‍ಎ) ಖಾತರಿ

ಪಿಕ್‍ಅಪ್ ಮತ್ತುಡ್ರಾಪ್‍ನೊಂದಿಗೆ ನಿಯಮಿತವಾಗಿ ಸರ್ವಿಸ್ ಮತ್ತು ನಿರ್ವಹಣೆ

ಅಸಲಿ ಬಿಡಿಭಾಗಗಳು 24 ಗಂಟೆಗಳಲ್ಲಿ ಲಭ್ಯ

ಸಂಚಾರಿ ಸರ್ವಿಸ್  ಸೇವೆಯು , ಗ್ರಾಹಕರನ್ನು ಶೀಘ್ರವಾಗಿ ತಲುಪಲಿದ್ದು, ಗ್ರಾಹಕರ ಮನೆಬಾಗಿಲಲ್ಲಿ ಸರ್ವಿಸ್ ಮತ್ತು ದುರಸ್ತಿ ಕೆಲಸ ಮಾಡಿಕೊಡಲಿದೆ.

‘ಲಾ ಮಿಸಾನ್ ಸಿಟ್ರೊಯನ್’ ಬಗ್ಗೆ ಪ್ರತಿಕ್ರಿಯಿಸಿರುವ, ಸಿಟ್ರೊಯನ್ ಇಂಡಿಯಾದ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಹಿರಿಯಉಪಾಧ್ಯಕ್ಷರೋನಾಲ್ಡ್‍ಬೌಚರಅವರು, ‘ಭಾರತದಲ್ಲಿ ಹೊಸ ಆವಿಷ್ಕಾರ ಮತ್ತು ‘ಲಾ ಮಿಸಾನ್ ಸಿಟ್ರೊಯನ್’ ಪರಿಚಯಿಸುವುದರಕುರಿತು ನಾವು ತುಂಬ ಉತ್ಸುಕÀರಾಗಿದ್ದೇವೆ. ಬೆಂಗಳೂರಿನಲ್ಲಿ ನಾವು ನಮ್ಮ ಮೊದಲ ಕಾರ್ ಸಿ5 ಏರ್‍ಕ್ರಾಸ್ (ಅ5 ಂiಡಿಛಿಡಿoss SUಗಿ) ಸ್ಪೋಟ್ಸ್‍ಯುಟಿಲಿಟಿ ವೆಹಿಕಲ್ (ಎಸ್‍ಯುವಿ) ಪರಿಚಯಿಸುವುದಕ್ಕೆ  ಫಿಜಿಟಲ್ ಷೋರೂಂ ಮಹತ್ವದ ಮೈಲುಗಲ್ಲುಆಗಿದೆ. ಈ ಷೋರೂಂ ಹಲವಾರು ಪರದೆಗಳನ್ನು ಒಳಗೊಂಡಿದ್ದು, ಯಾವುದೇ ಸಮಯ, ಎಲ್ಲಿದ್ದರೂ, ಯಾವುದೇ ಸಾಧನ, ಯಾವುದೇ ಮಾಹಿತಿಯ (ಎಟಿಎಡಬ್ಲ್ಯುಎಡಿಎಸಿ) ಅನುಭವಒದಗಿಸಲಿವೆ. ವಿಶಿಷ್ಟ ಬಗೆಯ ಹೈಡೆಫಿನಿಷನ್ 3ಡಿ ಸಂಯೋಜಕವು, ಕಾರ್‍ನ ಬಗ್ಗೆ 360 ಡಿಗ್ರಿ ಮಾಹಿತಿ ಪಡೆಯಲು ಮತ್ತುಉತ್ಪನ್ನ ಹಾಗೂ ಸೇವೆಗಳನ್ನು ವ್ಯಕ್ತಿಗತವಾಗಿ ಪಡೆದುಕೊಳ್ಳಲು ನೆರವಾಗಲಿದೆÉ’ ಎಂದು ಹೇಳಿದ್ದಾರೆ.


ಭಾರತದಲ್ಲಿ ಡೀಲರ್‍ಜಾಲ ವಿಸ್ತರ ಣೆಕುರಿತು ಮಾತನಾಡಿರುವಸಿಟ್ರೊಯನ್ ಇಂಡಿಯಾದ ಮಾರಾಟ ಮತ್ತು ಮಾರಾಟಜಾಲದಉಪಾಧ್ಯಕ್ಷಜೊಯೆಲ್ ವೆರನಿ ಅವರು, ‘ಸಿಟ್ರೊಯನ್ –ಇದು ಆರಾಮ ಮತ್ತುಡಿಜಿಟಲ್ ಆವಿಷ್ಕಾರವಾಗಿದೆ. ಈ ಲಾ ಮಿಸಾನ್ ಸಿಟ್ರೊಯನ್ ಫಿಜಿಟಲ್ ಷೋರೂಂ ಮೂಲಕ,  ಭಾರತದಲ್ಲಿಕಾರ್‍ಖರೀದಿಸುವ ಗ್ರಾಹಕರಿಗೆಅವರಕಾರ್‍ಖರೀದಿ ಪಯಣದಲ್ಲಿಕ್ರಾಂತಿಕಾರಿ ಬದಲಾವಣೆಗಳನ್ನು ತರಲು ನಾವು ಸಮರ್ಥರಿದ್ದೇವೆಎನ್ನುವ ವಿಶ್ವಾಸ ಹೊಂದಿದ್ದೇವೆ.  ಸಿ5 ಏರ್‍ಕ್ರಾಸ್‍ಎಸ್‍ಯುವಿ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸುವ ಸಂದರ್ಭದಲ್ಲಿ, ಲಾ ಮಿಸಾನ್ ಸಿಟ್ರೊಯನ್, ಭಾರತದಲ್ಲಿನ 10 ಪ್ರಮುಖ ನಗರಗಳಲ್ಲಿ ಗ್ರಾಹಕರನ್ನು ಸ್ವಾಗತಿಸಲಿವೆ’ ಎಂದು ಹೇಳಿದ್ದಾರೆ.

ಸಿಟ್ರೊಯನ್ ಬ್ರ್ಯಾಂಡ್ ಬಗ್ಗೆ

ವಾಹನ ಮಾರುಕಟ್ಟೆಯ ಹೃದಯಭಾಗದಲ್ಲಿ ಸಿಟ್ರೊಯನ್ 1919ರಿಂದ ತನ್ನ ಅಸ್ತಿತ್ವ ಹೊಂದಿದೆ.ಜನಪ್ರಿಯ ಬ್ರ್ಯಾಂಡ್‍ಗೆಇದುನಿಜವಾದಅರ್ಥದಲ್ಲಿತನ್ನನ್ನು ಪ್ರತಿಪಾದಿಸಿಕೊಂಡಿದೆ.ಜನರು ಮತ್ತುಅವರಜೀವನಶೈಲಿಯುಇದರ ಪ್ರೇರಣೆಯ ಮೊದಲ ಮೂಲವಾಗಿದೆ. ‘ನಿಮ್ಮಿಂದಲೇ ಸ್ಪೂರ್ತಿ’ ಎನ್ನುವುದಕ್ಕೆ ಮಹತ್ವನೀಡಲಾಗಿದೆ.ಮತ್ತುಇದುಕಾರ್‍ಗಳ ಮೇಲೆ ಇದು ಸಾಕಾರಗೊಂಡಿದೆ.ಅನನ್ಯ ಬಗೆಯ ವಿನ್ಯಾಸ ಮತ್ತುಆದರ್ಶಮಯಆರಾಮದಾಯಕತೆಯ ಸಂಯೋಜನೆಇದಾಗಿದೆ.ವಾಹನ ಉದ್ದಿಮೆಯ ಮುಖ್ಯ ಪ್ರವಾಹದಲ್ಲಿ ಸಿಟ್ರೊಯನ್, ಗ್ರಾಹಕರ ವಿಶಿಷ್ಟ ಅನುಭವಕ್ಕೂ (ಸಿಟ್ರೊಯನ್ ಅಡ್ವೈಸರ್, ‘ಲಾ ಮಿಸಾನ್ ಮುಂತಾದವು) ಸಾಕ್ಷಿಯಾಗಲಿದೆ.2019ರಲ್ಲಿ ಈ ಬ್ರ್ಯಾಂಡ್ 90 ದೇಶಗಳಲ್ಲಿ 10 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ.

‘ಲಾ ಮಿಸಾನ್ ಸಿಟ್ರೊಯನ್’ ಅಂದರೆ, ‘ಸಿಟ್ರೊಯನ್ ಮನೆ’ ಎಂದರ್ಥ  ಮತ್ತುಅದುಗ್ರಾಹಕರಿಗೆ ವಿಶಿಷ್ಟ, ಸರಿಸಾಟಿಯಲ್ಲದ ಡಿಜಿಟಲ್‍ಪಯಣದ ಅನುಭವ ನೀಡಲಿದೆ

ಈ ಫಿಜಿಟಲ್ ಷೋರೂಂಗಳು, ಸಿಟ್ರೊಯನ್ ಇಂಡಿಯಾದಯಾವುದೇ ಸಮಯ, ಎಲ್ಲಿದ್ದರೂ, ಯಾವುದೇ ಸಾಧನ, ಯಾವುದೇ ಮಾಹಿತಿ (ಎಟಿಎಡಬ್ಲ್ಯುಎಡಿಎಸಿ) ಅನುಭವದಜತೆ ಸಂಯೋಜನೆಗೊಂಡಿವೆ

ಹೊಸ ‘ಸಿಟ್ರೊಯನ್ ಸಿ5 ಏರ್‍ಕ್ರಾಸ್‍ಎಸ್‍ಯುವಿ’ದ ಪೂರ್ವ ಬುಕಿಂಗ್‍ರೂ 50,000ಕ್ಕೆ  2021ರ ಮಾರ್ಚ್ 1ರಿಂದ ಆರಂಭಗೊಳ್ಳಲಿದೆ

Post a Comment

0 Comments

Ad Code

Responsive Advertisement