ಬೆಂಗಳೂರು: ಬೆಳ್ಳಂದೂರು ವಾರ್ಡ್‌ನ ಅಂಬಾಲಿಪುರ ಎಸ್‌ಜೆಆರ್
ವಾಟರ್‌ಮಾರ್ಕ್ ವಸತಿ ಸಮುಚ್ಛಯದಲ್ಲಿ ಏಳು ದಿನಗಳಲ್ಲಿ(ಫೆ.15ರಿಂದ ಫೆ.22) 10 ಜನರಿಗೆ
ಕೊರೊನಾ ಸೋಂಕು ದೃಢಪಟ್ಟಿದೆ.
ಇತ್ತೀಚೆಗೆ ನಗರದಲ್ಲಿ ಕ್ಲಸ್ಟರ್ ಮಾದರಿಯಲ್ಲಿ
ಕೊರೊನಾ ಸೋಂಕು ಕಾಣಿಸಿಕೊಂಡ ಮೂರನೇ ಪ್ರಕರಣ ಇದಾಗಿದ್ದು, ಈ ರೀತಿ ವಸತಿ
ಸಮುಚ್ಛಯಗಳಲ್ಲಿ ಕೊರೊನಾ ಸೋಂಕು ಮತ್ತೆ ಕಾಣಿಸಿಕೊಳ್ಳುತ್ತಿರುವುದು ಮತ್ತೆ ನಗರದಲ್ಲಿ
ಕ್ಲಸ್ಟರ್ ಮಾದರಿ ಕೊರೊನಾ ಎದುರಾಗಬಹುದೆಂಬ ಆತಂಕ ಎದುರಾಗಿದೆ

0 Comments