ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನೆ ಪ್ರಯುಕ್ತ ಪ್ರಕಾಶನಗರ ರಾಯರ ಮಠದಲ್ಲಿ ವಿದುಷಿ ಶ್ರೀಮತಿ ರಾಗಿಣಿ ಸನತ್ ಅವರ ದಾಸವಾಣಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ರಾಗಿಣಿ ಸನತ್ ಅವರು ಅನೇಕ ರಾಯರ ಕೃತಿಗಳನ್ನು ಮತ್ತು ಅನೇಕ ಹರಿದಾಸರ ಕೃತಿಗಳನ್ನು ಹಾಡಿ ನರೆದಿದ್ದ ನೂರಾರು ಪ್ರೇಕ್ಷಕರಿಗೆ ಸಂಗೀತದ ರಸದೌತಣವನ್ನು ನೀಡಿದರು...ಇದೇ ಸಂಧರ್ಭದಲ್ಲಿ ವಿದುಷಿ ರಾಗಿಣಿ ಸನತ್ ಅವರಿಗೆ ದಾಸವಾಣಿ ಸಮೂಹದ ವತಿಯಿಂದ ಶ್ರೀ ಜಯರಾಜ್ ಕುಲಕರ್ಣಿ ಹಾಗು ಶ್ರೀಮತಿ ಲೀಲಾ ಶರ್ಮ ಅವರಿಂದ ಸನ್ಮಾನ ಮಾಡಲಾಯಿತು.




0 Comments