ಬಳ್ಳಾರಿ ಮೇ 08. ಬಳ್ಳಾರಿ ನಗರದ ಮುನ್ಸಿಪಾಲ್ ಮೈದಾನದಲ್ಲಿ ಶ್ರೀ ಭಗೀರಥ ಮಹರ್ಷಿ ಜಯಂತಿ ಅಂಗವಾಗಿ ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಬಿ.ನಾಗೇಂದ್ರ ರವರು ಶ್ರೀ ಭಗೀರಥ ಮಹರ್ಷಿರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತರಾದ ಅಣ್ಣ ನಾಗರಾಜ್ ರವರು, ಗೋವರ್ಧನ್ ರೆಡ್ಡಿ ರವರು, ಬಿ.ದುರುಗಣ್ಣ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಸಿಂಧುವಾಳ ಗಾದಿಲಿಂಗನಗೌಡ, ಮಾಜಿ ಉಪ ಮೇಯರ್ ಬೆಣಕಲ್ ಬಸವರಾಜ ಗೌಡ ರವರು, ಮಹಾನಗರ ಪಾಲಿಕೆಯ ಸದಸ್ಯರಾದ ಕೆ.ಹೊನ್ನಪ್ಪ ರವರು ಕಾಂಗ್ರೆಸ್ ಮುಖಂಡರಾದ ಯರ್ರಗುಡಿ ಮುದಿ ಮಲ್ಲಯ್ಯ, ಶ್ರೀನಾಥ್, ಗೋನಾಳ್ ನಾಗಭೂಷಣ ಗೌಡ, ಹಗರಿ ಗೋವಿಂದ, ಬೆಣಕಲ್ ಟಿ.ಸುರೇಶ್ ಉಪ್ಪಾರ್ ಸಮಾಜದ ಮುಖಂಡರುಗಳಾದ ಹನುಮೇಶ್ ಉಪ್ಪಾರ್, ಸಂಗನಕಲ್ ವೀರೇಶ್, ದುರ್ಗೇಶ್, ಎರ್ರಿಸ್ವಾಮಿ, ಸಿದ್ದೇಶ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

0 Comments