ದಾಸವಾಣಿ ಫೇಸ್ಬುಕ್ ಸಮೂಹದ ವತಿಯಿಂದ ಆಗಸ್ಟ್ 22, ಭಾನುವಾರ ಸಂಜೆ 6 ಗಂಟೆಗೆ ಹೈದರಾಬಾದಿನ  ಪ್ರಜ್ಞಾ ಜೋಶಿ ಮತ್ತು ಪ್ರಣವಿ ಜೋಶಿ (ಜೋಶಿ ಸಿಸ್ಟರ್ಸ್) ಇವರಿಂದ "ಹರಿನಾಮ ಸಂಕೀರ್ತನೆ" ಕಾರ್ಯಕ್ರಮ ಏರ್ಪಡಿಸಿದೆ. 

ಈ ಕಾರ್ಯಕ್ರಮವನ್ನು ದಾಸವಾಣಿ ಸಮೂಹದಲ್ಲಿ ನೇರ ಪ್ರಸಾರವಿರುತ್ತದೆ.

ದಾಸಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಬೇಕಾಗಿ ವಿನಂತಿ.