ಬಳ್ಳಾರಿ ಏ 23.ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಅಂಗವಾಗಿ 18 ನೇ ವಾರ್ಡಿನ ಜನತಾ ನಗರ ವಿಭಾಗದಲ್ಲಿ ಅಭ್ಯರ್ಥಿಯಾದ ,ಬಳ್ಳಾರಿ ನಗರ ಶಾಸಕರಾದ ಪುತ್ರನಾದ ಶ್ರವಣ್ ಕುಮಾರ್ ರೆಡ್ಡಿರವರ ಪರವಾಗಿ ಮನೆಮನೆಗೆ ತೆರಳಿ ಮತದಾರರಲ್ಲಿ ಮತಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಗಾಲಿ ರಾಜ ಸಂದೀಪ ರೆಡ್ಡಿ ಮತ್ತು ಸ್ಥಳೀಯ ಪ್ರಮುಖ ಮುಖಂಡರುಗಳಾದ ತಿಪ್ಪೇರುದ್ರ, ಚೆನ್ನಕೇಶವಲು, ಮಲ್ಲೇಶ್, ದುರ್ಗೇಶ್, ಸಂಜೀವ,ನಾಗರಾಜ್, ರಾಮು, ಹನುಮ ರೆಡ್ಡಿ , ಚಂದ್ರಶೇಖರರೆಡ್ಡಿ, ನಾಗರಾಜ್ ಹಾಗೂ ಪಕ್ಷದ ಪ್ರಮುಖ ಮುಖಂಡರುಗಳು ಕಾರ್ಯಕರ್ತರು ಉಪಸ್ಥಿತರಿದ್ದರು.